ಈ ಫೋಟೋ ಚಂದ್ರಯಾನದ್ದಲ್ಲ!
Team Udayavani, Jul 28, 2019, 5:00 AM IST
ನವದೆಹಲಿ: ವಾಟ್ಸ್‌ಆ್ಯಪ್ ಸೇರಿ ದಂತೆ ಹಲವು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳು ಚಂದ್ರಯಾನ-2 ಕಳುಹಿಸಿದ ಫೋಟೋಗಳು ಅಲ್ಲ. ಅವುಗಳು ನಕಲಿಯಾಗಿವೆ. ಜು. 27ರಂದು ಉಡಾವಣೆಯಾಗಿರುವ ಚಂದ್ರ ಯಾನ-2 ಇನ್ನೂ ಚಂದ್ರನ ಮೇಲೆ ಇಳಿದಿಲ್ಲ. ಅದರ ಮೊದಲೇ ಜಾಲತಾಣಗಳಲ್ಲಿ ಚಂದ್ರ ಯಾನ-2 ಕಳುಹಿಸಿದ್ದು ಎಂದು ಹೇಳಲಾಗಿರುವ ಫೋಟೋಗಳು ಹರಿದಾಡುತ್ತಿವೆ. ಅವು ಗಳಲ್ಲಿ ಕೆಲವು ಕಲಾವಿದ ತನ್ನ ಕಲ್ಪನೆಯಲ್ಲಿ ಮೇಲ್ಭಾಗ ದಿಂದ ಭೂಮಿ ನೋಡಿದರೆ ಹೇಗಿರುತ್ತದೆ ಎಂದು ತೋರಿಸಿದ ರೀತಿಯಲ್ಲಿ ಇದೆ. ಈ ಫೋಟೋಗಳನ್ನು ಇಸ್ರೋ ಸಂಸ್ಥೆ ಬಿಡುಗಡೆ ಮಾಡಿದ್ದಲ್ಲ. ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋಗಳ ಮೂಲದ ಬಗ್ಗೆ ಪರಿಶೀಲಿಸಿದಾಗ ಅವುಗಳು ಟ್ವಿಟರ್, ಪಿಂಟೆರೆಸ್ಟ್, ಇಂಥ ಚಿತ್ರಗಳನ್ನು ಪೂರೈಸುವ ದೇವಿಯಂಟ್ ಆರ್ಟ್ (DeviantArt) ಮತ್ತು ಟಂಬ್ಲಿರ್ (Tumblr) ಎಂದು ಪತ್ತೆಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.