ಮ್ಯಾಂಗೋ ಮ್ಯಾಗಿಗೆ “ವ್ಯಾಕ್’ ಎಂದ ನೆಟ್ಟಿಗರು
Team Udayavani, May 15, 2022, 6:55 AM IST
ಫುಡ್ ಬ್ಲಾಗಿಂಗ್ ಇತ್ತೀಚಿನ ದಿನಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ಅದಕ್ಕೆ ಪೂರಕವಾಗಿ ಸ್ಟ್ರೀಟ್ ಫುಡ್ ತಯಾರಕರೂ ತರೇವಾರಿ ವಿಚಿತ್ರ ಆಹಾರ ತಯಾರಿಸಿಕೊಡಲಾರಂಭಿಸಿದ್ದಾರೆ.
ಅದೇ ರೀತಿ ಇತ್ತೀಚೆಗೆ ವೈರಲ್ ಪಟ್ಟಿ ಸೇರಿರುವುದು “ಮ್ಯಾಂಗೋ ಮ್ಯಾಗಿ’. ಫುಡ್ ಸ್ಟಾಲ್ ವ್ಯಕ್ತಿಯೊಬ್ಬರು ಮೊದಲು ಸಾಮಾನ್ಯವಾಗಿಯೇ ಮ್ಯಾಗಿ ತಯಾರಿಸುತ್ತಾರೆ. ನಂತರ ಅದಕ್ಕೆ ಒಂದಿಷ್ಟು ಮಾವಿನ ಹಣ್ಣಿನ ಜ್ಯೂಸ್ ಹಾಗೂ ಮಾವಿನ ಹಣ್ಣಿನ ಚೂರುಗಳನ್ನು ಹಾಕುತ್ತಾರೆ.
ಅದನ್ನು ತಟ್ಟೆಯಲ್ಲಿ ತುಂಬಿ ಗ್ರಾಹಕರಿಗೆ ಕೊಡುತ್ತಾರೆ. ಈ ವೀಡಿಯೋ ನೋಡಿರುವ ಬಹುತೇಕರು ಈ ರೆಸಿಪಿಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಅಮೃತ ಭಾರತಿಗೆ ಕನ್ನಡದ ಆರತಿ ಸಮಾರೋಪಕ್ಕೆ ಅಮಿತ್ ಶಾಗೆ ಆಹ್ವಾನ
“ಆ ಅಂಗಡಿಯ ವಿಳಾಸ ಕೊಡಿ. ನಾವೇ ಅವರನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುತ್ತೇವೆ’ ಎಂದು ಟೀಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.