ಮೂವರು ಅಪಹೃತ ಬಾಲಕಿಯರ ಬಿಡುಗಡೆ ಮಾಡಿದ PLFI ಉಗ್ರರು
Team Udayavani, May 8, 2018, 12:16 PM IST
ಖುಂಟಿ, ಜಾರ್ಖಂಡ್ : ಕಳೆದ ತಿಂಗಳಲ್ಲಿ ಖುಂಟಿ ತೋಲಿ ಪ್ರದೇಶದಿಂದ ಪಿಎಲ್‌ಎಫ್ಐ ಉಗ್ರರು ಅಪಹರಿಸಿದ್ದ ಮೂವರು ಬಾಲಕಿಯರನ್ನು ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎ.14ರಂದು ಮೂವರು ಬಾಲಕಿಯರು ತಮ್ಮ ಸ್ನೇಹಿತೆಯರೊಂದಿಗೆ ಹುಟ್ಟುಹಬ್ಬದ ಪಾರ್ಟಿ ಪ್ರಯುಕ್ತ ಹೊರಗೆ ಹೋಗಿದ್ದಾಗ ಅವರನ್ನು ಪಿಎಲ್‌ಎಫ್ಐ ಉಗ್ರರು ಅಪಹರಿಸಿದ್ದರು.
ನಿನ್ನೆ ಸೋಮವಾರ ನಸುಕಿನ ವೇಳೆ ಉಗ್ರರು ಮೂವರು ಬಾಲಕಿಯರನ್ನು ಬಿಡುಗಡೆ ಮಾಡಿದರು ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…