Patanjali ಸೋನ್ ಪಾಪಡಿ ಪ್ರಕರಣದಲ್ಲಿ ಮೂವರಿಗೆ ಜೈಲು
Team Udayavani, May 20, 2024, 6:20 AM IST
ಡೆಹ್ರಾಡೂನ್: ಪತಂಜಲಿ ಇಲೈಚಿ ಸೋನ್ ಪಾಪಡಿ ತಯಾರಿಯಲ್ಲಿ ಆಹಾರ ಸುರಕ್ಷ ನಿಯಮಗಳನ್ನು ಉಲ್ಲಂ ಸಿ ರು ವುದು ಸಾಬೀತಾದ ಕಾರಣ ಉತ್ತರಾ ಖಂಡದ ಪಿತ್ರೋಗಢ ಕೋರ್ಟ್ ಮೂವರಿಗೆ 6 ತಿಂಗಳ ಜೈಲು ಶಿಕ್ಷೆ ನೀಡಿದೆ.
ಜತೆಗೆ 5,000-25,000 ರೂ.ಗಳ ವರೆಗೆ ದಂಡ ವಿಧಿಸಿದೆ. ಪಿತ್ರೋಗಢದ ಬೆರಿನಾಗ್ನಿಂದ 2019ರಲ್ಲಿ ಪತಂಜಲಿ ಎಲೈಚಿ ಸೋನ್ಪಾಪಡಿಯನ್ನು ಉ.ಪ್ರ.ದ ಘಾಜಿಯಾಬಾದ್ ಲ್ಯಾಬ್ಗ ಕಳುಹಿಸಲಾಗಿತ್ತು. ಬಳಿಕ ಅದು ಆಹಾರ ಸುರಕ್ಷ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ವರದಿ ಬಂದಿತ್ತು. ಹೀಗಾಗಿ ಅದರ ವಿತರಕರ ಮೇಲೆ ಕೇಸು ದಾಖಲಿಸಲಾಗಿತ್ತು. ಇದೀಗ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು ಪ್ರಿತ್ರೋಗಢ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಸಂಜಯ್ ಸಿಂಗ್ ಈ ಮೂವರಿಗೂ 6 ತಿಂಗಳ ಸಜೆ ವಿಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.