ಹಿಮ ಬಂಡೆ ಕುಸಿತಕ್ಕೆ ಸಿಲುಕಿ ಮೂವರು ಯೋಧರು ನಾಪತ್ತೆ
Team Udayavani, Dec 12, 2017, 12:11 PM IST
ಶ್ರೀನಗರ : ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್ ವಲಯದಲ್ಲಿನ ಮುಂಚೂಣಿ ಸೇನಾ ಹೊರ ಠಾಣೆ ತೀವ್ರ ಹಿಮಪಾತ ಮತ್ತು ಹಿಮ ಬಂಡೆ ಕುಸಿತಕ್ಕೆ ಗುರಿಯಾದ ಕಾರಣ ಮೂವರು ಭಾರತೀಯ ಯೋಧರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಸೋಮವಾರ ಮತ್ತು ಮಂಗಳವಾರ ನಡುವಿನ ರಾತ್ರಿಯ ವೇಳೆ ನಿಯಂತ್ರಣ ರೇಖೆ ಸಮೀಪದ ಗುರೇಜ್ ವಲಯದಲ್ಲಿನ ಬಕ್ತೂರ್ ಸೇನಾ ಹೊರ ಠಾಣೆಯು ಹಿಮ ಪಾತ ಮತ್ತು ಹಿಮ ಬಂಡೆ ಕುಸಿತದ ದುರಂತಕ್ಕೆ ಗುರಿಯಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹಿಮ ಬಂಡೆ ಕುಸಿತವನ್ನು ಅನುಸರಿಸಿ ಮೂವರು ಭಾರತೀಯ ಯೋಧರು ನಾಪತ್ತೆಯಾಗಿರುವುದಾಗಿ ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.