ದೈತ್ಯಾಕಾರದ ಆನೆ ಜೊತೆ ಆಟವಾಡುವ ಮೂರು ವರ್ಷದ ಪುಟಾಣಿ ಬಾಲಕಿ!
Team Udayavani, Jan 31, 2022, 7:25 AM IST
ಅಸ್ಸಾಂ: ದೈತ್ಯಾಕಾರದ ಆನೆ ಮತ್ತು ಮೂರು ವರ್ಷದ ಪುಟಾಣಿ ಬಾಲಕಿ ಆಟವಾಡಿದರೆ ಹೇಗಿರುತ್ತದೆ?
ಹೌದು! ಇಂತದ್ದೊಂದು ವಿಶೇಷ ಜೋಡಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಅಸ್ಸಾಂನ ಗೊಲಾಘಾಟ್ ಜಿಲ್ಲೆಯ ಹರ್ಷಿತಾ ಬೋರಾ ಹೆಸರಿನ ಬಾಲಕಿ ಬಿನು ಹೆಸರಿನ ಆನೆಯೊಂದಿಗೆ ಆಡುವ ವಿಡಿಯೋವದು.
ಆಕೆ ಆನೆಯೊಂದಿಗೆ ಫುಟ್ ಬಾಲ್ ಆಡುತ್ತಾಳೆ. ಅಷ್ಟೇ ಅಲ್ಲ ಆನೆಯ ಕೆಚ್ಚಲಿಗೆ ಬಾಯಿಟ್ಟು ಹಾಲನ್ನೂ ಕುಡಿಯುತ್ತಾಳೆ. ಈ ವಿಶೇಷ ಸ್ನೇಹದ ವಿಡಿಯೋಗಳು ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.