ಬರೋಬ್ಬರಿ 200 ಕಿಮೀ ಪ್ರಯಾಣಿಸಿದ ಹುಲಿ
Team Udayavani, Nov 1, 2019, 9:35 PM IST
ಔರಂಗಾಬಾದ್: ಮಹಾರಾಷ್ಟ್ರದ ಯವತ್ಮಾಳ್ ಜಿಲ್ಲೆಯಲ್ಲಿರುವ ತಿಪ್ಪೇಶ್ವರ ವನ್ಯಧಾಮದಿಂದ ಮರಾಠವಾಡ ಪ್ರದೇಶಲ್ಲಿರುವ ಹಿಂಗೋಲಿಗೆ ಹುಲಿ 200 ಕಿಮೀ ಪ್ರಯಾಣ ಮಾಡಿದ ಅಂಶ ಬೆಳಕಿಗೆ ಬಂದಿದೆ.
ದಾರಿ ಸಂಚಾರದ ಅವಧಿಯಲ್ಲಿ ಅದು ನಾಲ್ಕು ದನಗಳನ್ನು ಬೇಟೆಯಾಡಿದೆ. ಜತೆಗೆ ಕೃಷಿ ಪ್ರದೇಶವೊಂದರ ವ್ಯಾಪ್ತಿಯಲ್ಲಿ ಸಂಚರಿಸಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಕೇಶವ ವಾಬ್ಲೆ ಹೇಳಿದ್ದಾರೆ. ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನೆರವಿನಿಂದ ಅದರ ಕೊರಳಿಗೆ ರೇಡಿಯೋ ಕಾಲರ್ ಅಳವಡಿಸಿದ ಕಾರಣದಿಂದ ಹುಲಿಯ ಸಂಚಾರ-ಚಟುವಟಿಕೆಗಳನ್ನು ಗಮನಿಸಲಾಗುತ್ತಿದೆ. ಪ್ರತಿ 12 ಗಂಟೆಗಳಿಗೆ ಒಮ್ಮೆ ಹುಲಿಯ ಹೆಜ್ಜೆಗಳ ಮಾದರಿ ಪರಿಶೀಲಿಸಲಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.