ಅಮೆರಿಕದಲ್ಲಿರುವ 2 ವರ್ಷದ ಮಗು ಶೀಘ್ರ ತಮಿಳುನಾಡಿಗೆ
Team Udayavani, Mar 30, 2023, 6:55 AM IST
ಚೆನ್ನೈ: ಅಮೆರಿಕದಲ್ಲಿ ತಂದೆ-ತಾಯಿ ಸಾವಿನಿಂದ ಅನಾಥವಾಗಿರುವ 2 ವರ್ಷದ ಮಗುವನ್ನು ತಮಿಳುನಾಡಿಗೆ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೂಲಕ ಕಾನೂನಾತ್ಮಕ ಮತ್ತು ರಾಜತಾಂತ್ರಿಕ ಸೇರಿದಂತೆ ಅಗತ್ಯ ನೆರವು ನೀಡಲಾಗುವುದು ಎಂದು ತಮಿಳುನಾಡು ಸರ್ಕಾರ ಭರವಸೆ ನೀಡಿದೆ.
“ಪ್ರಸ್ತುತ ಅಮೆರಿಕದಲ್ಲಿ ನೆರೆಮನೆಯವರ ರಕ್ಷಣೆಯಲ್ಲಿರುವ ಗಂಡು ಮಗುವನ್ನು ಶೀಘ್ರ ತಮಿಳುನಾಡಿನಲ್ಲಿರುವ ಅವರ ಕುಟುಂಬಕ್ಕೆ ಹಸ್ತಾಂತರಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಟ್ಟಿನಲ್ಲಿ ವಿದೇಶಾಂಗ ಸಚಿವಾಲಯದ ಮೂಲಕ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ನಿರ್ದೇಶನ ನೀಡಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷದ ಮೇನಲ್ಲಿ ಅಮೆರಿಕದ ಮಿಸ್ಸಿಸ್ಸಿಪಿಯಲ್ಲಿ ಮಗುವಿನ ತಂದೆ, ತಾಯಿ ಮೃತಪಟ್ಟಿದ್ದರು. ನೆರೆಮನೆಯವರ ರಕ್ಷಣೆಯಲ್ಲಿರುವ ಮಗುವನ್ನು ಕಾನೂನಾತ್ಮಕವಾಗಿ ತಮ್ಮ ವಶಕ್ಕೆ ಪಡೆಯಲು ಮಗುವಿನ ತಾತಾ, ಅಜ್ಜಿ, ದೊಡ್ಡಮ್ಮ ಇಷ್ಟು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದೀಗ ಅವರು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rajya Sabha: ಕಾಂಗ್ರೆಸ್‌ನ 1 ದೇಶ-2 ಸಂವಿಧಾನ ನೀತಿಗೆ ಅಂತ್ಯ ಹಾಡಿದ್ದೇ ಬಿಜೆಪಿ: ನಡ್ಡಾ
1971 ಯುದ್ಧದ ಚಿತ್ರ ಮಾಣಿಕ್ ಷಾ ಕೇಂದ್ರದಲ್ಲಿ ಅಳವಡಿಕೆ: ಸೇನೆ ಹೇಳಿಕೆ
Supreme Court: ಆಡಳಿತ ವಿಳಂಬದಿಂದ ಅಕ್ರಮ ನಿರ್ಮಾಣ ಸಕ್ರಮ ಆಗುವುದಿಲ್ಲ
Election Commission: ಮುಂದಿನ ವಾರವೇ ದಿಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ?
Congress ಪ್ರಿಯಾಂಕಾ ವಾದ್ರಾಗೆ ಪ್ರೀತಿ ಜಿಂಟಾ ಟಾಂಗ್?: ನೆಟ್ಟಿಗರ ಚರ್ಚೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.