ಕೈದಿಗೆ ಸಂತಾನೋತ್ಪತ್ತಿ ರಜೆ ನೀಡಿದ ಮದ್ರಾಸ್ ಹೈಕೋರ್ಟ್
Team Udayavani, Jan 25, 2018, 12:29 PM IST
ಮಧುರೆ : ತಿರುನೆಲ್ವೇಲಿ ಜಿಲ್ಲೆಯ ಕೇಂದ್ರ ಬಂಧೀಖಾನೆಯಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 40 ವರ್ಷ ಪ್ರಾಯದ ಕೈದಿಗೆ ಮದ್ರಾಸ್ ಹೈಕೋರ್ಟ್ ಎರಡು ವಾರಗಳ “ಸಂತಾನೋತ್ಪತ್ತಿ ರಜೆ’ಯನ್ನು ನೀಡಿದೆ.
ಜಸ್ಟಿಸ್ ಎಸ್ ವಿಮಲಾ ದೇವಿ ಮತ್ತು ಟಿ ಕೃಷ್ಣ ವಲ್ಲಿ ಅವರನ್ನು ಒಳಗೊಂಡು ವಿಭಾಗೀಯ ಪೀಠ ತಿರುನೇಲ್ವಿàಯ ಪಾಳಯಂಕೋಟ್ಟೈ ಎಂಬಲ್ಲಿನ ಕೇಂದ್ರ ಬಂಧೀಖಾನೆಯಲ್ಲಿರುವ ಕೈದಿ ಸಿದ್ದಿಕ್ ಅಲಿ ಗೆ ಎರಡು ವಾರಗಳ “ಸಂತಾನೋತ್ಪತ್ತಿ ರಜೆ’ಯನ್ನು ನೀಡಿತು. ಸಿದ್ದಿಕ್ ಅಲಿಯ 32ರ ಹರೆಯ ಪತ್ನಿ ತನ್ನ ಪತಿಗಾಗಿ ಹೆಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದಳು.
ಕೈದಿಗಳಿಗೆ ತಮ್ಮ ಪತ್ನಿಯನ್ನು ಕೂಡುವುದಕ್ಕೆ ಅವಕಾಶವಿರುವ ಹಕ್ಕು ಅನೇಕ ದೇಶಗಳಲ್ಲಿದ್ದು ಅಂಥದ್ದುನ್ನು ಇಲ್ಲಿಯೂ ತರುವುದನ್ನು ಪರಿಗಣಿಸುವುದಕ್ಕೆ ಸರಕಾರ ಸಮಿತಿಯೊಂದನ್ನು ರೂಪಿಸಬೇಕು ಎಂದು ಕೋರ್ಟ್ ಈ ಸಂದರ್ಭದಲ್ಲಿ ಹೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.