ಇಂದು ಚುನಾವಣೆ ಗ್ರಾಂಡ್ ಫಿನಾಲೆ!
Team Udayavani, Mar 8, 2017, 3:45 AM IST
ಲಕ್ನೋ: ಪಂಚರಾಜ್ಯ ಚುನಾವಣೆಗಳ ಗ್ರಾಂಡ್ ಫಿನಾಲೆಗೆ ಉತ್ತರಪ್ರದೇಶ ಹಾಗೂ ಮಣಿಪುರದಲ್ಲಿ ವೇದಿಕೆ ಸಿದ್ಧವಾಗಿದೆ. ಎರಡೂ ರಾಜ್ಯಗಳಲ್ಲಿ ಏಳನೇ ಹಂತದ ಮತದಾನ ಬುಧವಾರ ನಡೆಯಲಿದ್ದು, ಮಾ.11ಕ್ಕೆ ಒಟ್ಟು ಫಲಿತಾಂಶ ಹೊರಬೀಳಲಿದೆ.
ನಕ್ಸಲ್ ಪ್ರದೇಶ: ಒಟ್ಟು 404 ವಿಧಾನಸಭಾ ಕ್ಷೇತ್ರದ ಉತ್ತರ ಪ್ರದೇಶದಲ್ಲಿ ಕೊನೆಯ ಹಂತವಾಗಿ 40 ಸ್ಥಾನಗಳಿಗೆ ಮತಪ್ರಕ್ರಿಯೆ ನಡೆಯಲಿದೆ. ನಕ್ಸಲ್ ದಾಳಿಯಿಂದಲೇ ಸದಾ ಸುದ್ದಿ ಆಗುವ ಸೋನ್‌ಭದ್ರ, ಮಿರ್ಜಾಪುರ, ಚಂದೌಲಿ ಪ್ರದೇಶಗಳಲ್ಲಿ ಬಿಗಿ ಭದ್ರತೆಯಲ್ಲಿ ಮತದಾರ ಮತಗಟ್ಟೆಗೆ ಆಗಮಿಸಲಿಧಿದ್ದಾನೆ. 1.41 ಕೋಟಿ ಮತದಾರರು 535 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. 14, 458 ಬೂತ್‌ಗಳನ್ನು ನಿರ್ಮಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸತತ ಮೂರು ದಿನ ವಾರಾಣಸಿಯಲ್ಲಿಯೇ ಬೀಡು ಬಿಟ್ಟಿದ್ದರಿಂದ ಈ ಕ್ಷೇತ್ರಗಳ ಮತದಾರ ಭರ್ಜರಿ ಬೇಡಿಕೆಯಲ್ಲಿಯೇ ಇದ್ದಾನೆ.
ಮಣಿಪುರದಲ್ಲಿ: ಮಣಿಪುರದಲ್ಲಿ ಎರಡನೇ ಹಂತದ ಮತದಾನಕ್ಕೆ ವೇದಿಕೆ ಸಜ್ಜಾಗಿದ್ದು, 22 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಸಿಎಂ ಒಕ್ರಾಮ್ ಇಬೋಬಿ ಸಿಂಗ್ ಎದುರು ತೊಡೆತಟ್ಟಿ ನಿಂತಿರುವ “ಪಿಆರ್‌ಜೆಎ’ ಪಕ್ಷದ ಸಂಸ್ಥಾಪಕಿ,
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.