![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 8, 2019, 7:45 PM IST
ಹೊಸದಿಲ್ಲಿ: ನೆಂಟರ ಮನೆಗೆ ಹೊರಟಿದ್ದೀರಿ.. ಅದಕ್ಕೆಂದು ರೈಲೂ ಏರಿದ್ದೀರಿ. ಆದರೆ ದಾರಿ ಮಧ್ಯೆ ಅಯ್ಯೋ ಟೂತ್‌ಬ್ರಷ್ ಬ್ಯಾಗ್‌ಗೆ ಹಾಕೋದೆ ಮರ್ತೋಯ್ತು .. ಛೇ! ಅಂತ ಕೊರಗಬೇಕಿಲ್ಲ. ಇನ್ನು ರೈಲಿನಲ್ಲೇ ಇಂತಹವುಗಳನ್ನೆಲ್ಲ ಖರೀದಿ ಮಾಡಬಹುದು.
ಭಾರತೀಯ ರೈಲ್ವೇ ದಿನಬಳಕೆಯ ಗ್ರಾಹಕ ವಸ್ತುಗಳನ್ನು ರೈಲಿನಲ್ಲೇ ಎಂಆರ್‌ಪಿ ಬೆಲೆಗೆ ಮಾರಾಟ ಮಾಡಲು ಯೋಜನೆ ರೂಪಿಸಿದೆ. ಇದರಲ್ಲಿ ಕಾಸ್ಮೆ ಟಿಕ್ ವಸ್ತುಗಳು, ಸ್ಟೇಷನರಿ, ಮನೆಬಳಕೆ ವಸ್ತುಗಳು, ಪೇಪರ್‌ನಿಂದ ಮಾಡಿದ ವಸ್ತುಗಳು, ಸೌಂದರ್ಯ ವರ್ಧಕಗಳು ಇತ್ಯಾದಿ ವಸ್ತುಗಳು ಸೇರಿವೆ.
ಮೊದಲ ಬಾರಿಗೆ ರೈಲಿನಲ್ಲೇ ಇಂತಹ ವಸ್ತುಗಳ ಮಾರಾಟವನ್ನು ಅಹ್ಮದಾಬಾದ್ ವಲಯದ ಅಹ್ಮದಾಬಾದ್- ಮುಂಬಯಿ ಸೆಂಟ್ರಲ್ ಮಧ್ಯೆ ಸಂಚರಿಸುವ ಕರ್ಣಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಜಾರಿಗೆ ತರಲಾಗುತ್ತಿದೆ. ಪ್ರಯಾಣಿಕರು ಬೇಕಾದ ವಸ್ತುಗಳನ್ನು ಖರೀದಿಸುವುದರೊಂದಿಗೆ ಡಿಜಿಟಲ್ ಪಾವತಿಯನ್ನೂ ಮಾಡಬಹುದು. ಇದಕ್ಕಾಗಿ ಭೀಮ್, ಫೋನ್‌ಪೆ ಇತ್ಯಾದಿಗಳ ಅವಕಾಶಗಳನ್ನೂ ನೀಡಲು ಉದ್ದೇಶಿಸಲಾಗಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.