ಟಾಟಾಗೆ ಸಿಕ್ಕಿತು ಭರ್ಜರಿ ಹೂಡಿಕೆ
Team Udayavani, Oct 14, 2021, 5:22 AM IST
ಮುಂಬಯಿ: ಟಾಟಾ ಮೋಟಾರ್ ಸಂಸ್ಥೆಯ ಎಲೆಕ್ಟ್ರಿಕ್ ವಾಹನಗಳ ಉದ್ಯಮಕ್ಕೆ ಅಮೆರಿಕ ಮತ್ತು ಅಬುದಾಬಿಯ ಖಾಸಗಿ ಈಕ್ವಿಟಿ ಸಂಸ್ಥೆಗಳಾದ ಟಿಪಿಜಿ ಮತ್ತು ಎಡಿಕ್ಯೂ 7,500 ಕೋಟಿ ರೂ. ಹೂಡಿಕೆ ಮಾಡಲಿವೆ.
ಹೂಡಿಕೆಗೆ ಬದಲಾಗಿ ಟಾಟಾ ಸಂಸ್ಥೆಯು ಎಲೆಕ್ಟ್ರಿಕ್ ವಾಹನಗಳ ಶೇ.11ರಿಂದ ಶೇ.15 ಷೇರನ್ನು ಈ ಸಂಸ್ಥೆಗಳಿಗೆ ಕೊಡಲಿದೆ. ಅಮೆರಿಕದ ಟಿಪಿಜಿ ಸಂಸ್ಥೆಯು ಮುಂದಿನ ಮಾರ್ಚ್ ಒಳಗೆ ಅರ್ಧ ಹೂಡಿಕೆ ಮಾಡಲಿದ್ದು, ಇನ್ನರ್ಧವನ್ನು ಮುಂದಿನ ಡಿಸೆಂಬರ್‌ನೊಳಗೆ ಹೂಡಿಕೆ ಮಾಡಲಿದೆ.
ಈ ಹಣವನ್ನು ಟಾಟಾ ಸಂಸ್ಥೆಯು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿಸಲು ಹಾಗೂ ಚಾರ್ಜಿಂಗ್ ಕೇಂದ್ರ ಮತ್ತು ಬ್ಯಾಟರಿಗಳ ಅಭಿವೃದ್ಧಿಗಾಗಿ ಬಳಸಲಿದೆ.
ಹೂಡಿಕೆ ವಿಚಾರ ಹೊರಬೀಳುತ್ತಿದ್ದಂತೆ ಬಿಎಸ್‌ಇನಲ್ಲಿ ಟಾಟಾ ಮೋಟರ್ಸ್ ಷೇರುಗಳ ಬೆಲೆ ಶೇ.20 ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.