ಜೀನ್ಸ್ ಧರಿಸಿದ್ದಕ್ಕೆ ಹೊಡೆದು ಕೊಂದರು!
Team Udayavani, Jul 23, 2021, 7:06 AM IST
ದೆವೊರಿಯಾ (ಉ.ಪ್ರ.): ಜೀನ್ಸ್ ಧರಿಸಿದ್ದನ್ನು ವಿರೋಧಿಸಿ ಕುಟುಂಬಸ್ಥರು ಮಾಡಿ ರುವ ಹಲ್ಲೆಗೆ ನೇಹಾ ಪಾಸ್ವಾನ್ (17) ಎಂಬ ಬಾಲಕಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಸವ್ರೇಜಿ ಖಾರ್ಗ್ ಎಂಬ ಹಳ್ಳಿಯಲ್ಲಿ ನಡೆದಿದೆ.
ಜೀನ್ಸ್ ಧರಿಸಕೂಡದೆಂದು ಕುಟುಂಬಸ್ಥರು ಪದೇಪದೆ ಸೂಚಿಸಿದ್ದರೂ ಅದನ್ನು ಪಾಲಿಸದ್ದ ಕ್ಕಾಗಿ ಕುಟುಂಬಸ್ಥರು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಆಕೆ ಅಸುನೀಗಿದ್ದನ್ನು ಕಂಡು ಶವವನ್ನು ತಮ್ಮ ಹಳ್ಳಿಯ ಬಳಿಯ ಬಳಿ ಇರುವ ಹೆದ್ದಾರಿಯಲ್ಲಿರುವ ಸೇತುವೆಯಲ್ಲಿ ನೇಣು ಬಿಗಿದು ತೂಗು ಹಾಕಿದ್ದಾರೆ.
ಪ್ರಯಾಣಿಕರು ನೀಡಿದ ಮಾಹಿತಿ ಮೇರೆಗೆ ಶವ ವಶಕ್ಕೆ ಪಡೆದ ಪೊಲೀಸರು ತನಿಖೆಯ ಅನಂತರ ಬಾಲಕಿಯ ಅಜ್ಜ, ಚಿಕ್ಕಪ್ಪಂದಿರನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.