ಉತ್ತರ ಪ್ರದೇಶ: 5 ಲಕ್ಷ ರೂ.ಮೊಬೈಲ್ ಕದ್ದ ಟ್ರಕ್ ಚಾಲಕ ಸೆರೆ
Team Udayavani, Jun 1, 2018, 4:01 PM IST
ಮುಜಫರನಗರ : ಮೊಬೈಲ್ ಫೋನ್ ಗಳನ್ನು ಡೆಲಿವರಿ ಮಾಡುವ ಮಾರ್ಗದಲ್ಲಿ ಐದು ಲಕ್ಷ ರೂ. ಮೌಲ್ಯದ 65 ಮೊಬೈಲ್ ಫೋನ್ಗಳನ್ನು ಕದ್ದ ಟ್ರಕ್ ಚಾಲಕನನ್ನು ಖತೋಲಿ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ದೇವೇಂದ್ರ ಕುಮಾರ್ ಎಂಬಾತನ ಟ್ರಕ್ಕನ್ನು ಹರಿಯಾಣದಿಂದ ಉತ್ತರಾಖಂಡದ ಡೆಹರಾಡೂನ್ ಗೆ ಮೊಬೈಲ್ ಫೋನ್ ಗಳನ್ನು ಪೂರೈಸಲು ಗೊತ್ತುಪಡಿಸಲಾಗಿತ್ತು. ಕಳೆದ ಎಪ್ರಿಲ್ 9ರಂದು ಈ ಮೊಬೈಲ್ ಫೋನ್ಗಳನ್ನು ಡೆಲಿವರಿ ಮಾಡಲಾದಾಗ 64 ಹ್ಯಾಂಡ್ಸೆಟ್ಗಳು ನಾಪತ್ತೆಯಾಗಿದ್ದವು. ಇದನ್ನು ಅನುಸರಿಸಿ ಎಫ್ಐಆರ್ ದಾಖಲಿಸಲಾಗಿತ್ತು.
ಅಂದಿನಿಂದ ನಾಪತ್ತೆಯಾಗಿದ್ದ ಟ್ರಕ್ ಚಾಲಕ ದೇವೇಂದ್ರ ಕುಮಾರ್ ಪೊಲೀಸರು ವ್ಯಾಪಕ ಶೋಧದ ಬಳಿಕ ನಿನ್ನೆ ಗುರುವಾರ ಆತ ಕದ್ದ ಮೊಬೈಲ್ ಫೋನ್ಗಳನ್ನು ಮಾರಲು ಯತ್ನಿಸಿದ ಸಂದರ್ಭದಲ್ಲಿ ಸೆರೆ ಹಿಡಿಯಲಾಯಿತು ಎಂದು ಸರ್ಕಲ್ ಆಫೀಸರ್ (ಸಿಓ) ರಾಜೀವ್ ಕುಮಾರ್ ಸಿಂಗ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಮೂವರು ನಕ್ಸಲರ ಎನ್ಕೌಂಟರ್… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್
Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ
Video: ಸಿಎಂ ಯೋಗಿಗೆ ಜೀವ ಬೆದರಿಕೆ… ಪೊಲೀಸರ ಲಾಠಿ ರುಚಿ ನೋಡುತ್ತಿದ್ದಂತೆ ಕ್ಷಮೆಯಾಚನೆ
Noida: ಜೀವ ತೆಗೆದ ಚೋಲೆ; ಸ್ಟವ್ ಆರಿಸದೆ ಮಲಗಿದ್ದ ಇಬ್ಬರು ಉಸಿರುಕಟ್ಟಿ ಸಾ*ವು
ಅಂಗಾಂಗ ದಾನ ಮಾಡುವ ನೌಕರರಿಗೆ 42 ದಿನ ಸಾಂದರ್ಭಿಕ ರಜೆ
MUST WATCH
ಹೊಸ ಸೇರ್ಪಡೆ
Congress: ಇದೇ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ
Chhattisgarh: ಮೂವರು ನಕ್ಸಲರ ಎನ್ಕೌಂಟರ್… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್
Ajekar: ಎಷ್ಟು ದಿನ ಟವರ್ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್ ಕೊಡಿ ಸ್ವಾಮಿ!
Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ
Kundapura: ಕೋಡಿ ಸಮುದ್ರ ತೀರದಲ್ಲಿ ಶೌಚಾಲಯ ಸಿದ್ಧವಾದರೂ ಪ್ರವಾಸಿಗರ ಬಳಕೆಗೆ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.