ಟಿವಿ ಚಾನೆಲ್ ಸ್ಥಗಿತವಿಲ್ಲ
Team Udayavani, Dec 27, 2018, 6:00 AM IST
ನವದೆಹಲಿ: ಕೇಬಲ್ ಹಾಗೂ ಡಿಟಿಎಚ್ ಸೇವೆಗೆ ಹೊಸ ನೀತಿಯನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಜನವರಿಯಿಂದ ಕೇಬಲ್ ಚಾನೆಲ್‌ಗಳು ಸ್ಥಗಿತಗೊಳ್ಳುವ ಭೀತಿಯಿಲ್ಲ ಎಂದು ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್) ಸ್ಪಷ್ಟಪಡಿಸಿದೆ.
ಅಲ್ಲದೆ ಈಗಾಗಲೇ ಚಂದಾದಾರರಾಗಿದ್ದರೆ ಚಾನೆಲ್‌ಗಳು ಹಿಂದಿನಂತೆಯೇ ಪ್ರಸಾರವಾಗುತ್ತವೆ. ಸದ್ಯ ಪ್ರಸಾರವಾಗುತ್ತಿರುವ ಎಲ್ಲ ಚಾನೆಲ್‌ಗಳೂ ಹಿಂದಿನಂತೆಯೇ ಪ್ರಸಾರವಾಗುತ್ತವೆ. ಬದಲಾವಣೆ ಪ್ರಕ್ರಿಯೆಯ ಬಗ್ಗೆ ಟ್ರಾಯ್ ಪ್ರತ್ಯೇಕ ನಿಯಮಾವಳಿಯನ್ನು ರೂಪಿಸಲಿದ್ದು, ಈ ವೇಳೆ ಗ್ರಾಹಕರು ಹೊಸ ನೀತಿಗೆ ಬದಲಾವಣೆಗೊಳ್ಳಲು ಸಾಕಷ್ಟು ಕಾಲಾವಕಾಶ ಪಡೆಯುತ್ತಾರೆ ಎಂದು ಟ್ರಾಯ್ ಹೇಳಿದೆ. ಇದರಿಂದಾಗಿ ಹೊಸ ನೀತಿ ತಕ್ಷಣ ಗ್ರಾಹಕರ ಮೇಲೆ ಬಾಧಿಸುವುದಿಲ್ಲ. ಅಲ್ಲದೆ ಕೇಬಲ್ ಹಾಗೂ ಡಿಟಿಎಚ್ ಸೇವೆ ಪೂರೈಕೆ ದಾರರಿಗೂ ಸಾಕಷ್ಟು ಕಾಲಾವಕಾಶ ಸಿಗಲಿದ್ದು, ಹೊಸ ವಿಧಾನ ಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳಬಹುದಾಗಿದೆ. ಸದ್ಯ ಡಿ. 28 ರೊಳಗೆ ಎಲ್ಲ ಪೂರ್ವ ತಯಾರಿಯನ್ನು ಕೇಬಲ್ ಆಪರೇಟರ್ ಹಾಗೂ ಡಿಟಿಎ ಸೇವೆ ಪೂರೈಕೆದಾರರು ಮಾಡಿ ಕೊಳ್ಳಬೇಕಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.