ಛತ್ತೀಸ್‌ಗಢ: ಎನ್‌ಕೌಂಟರ್‌ಗೆ ಇಬ್ಬರು ನಕ್ಸಲರು, ಮಹಿಳೆ ಬಲಿ

Team Udayavani, Jan 5, 2018, 12:10 PM IST

Naksal Encounter-700.jpg

ರಾಯ್‌ಪುರ : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ದಟ್ಟಾರಣ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲ್‌ಗ‌ಳು ಮತ್ತು ಓರ್ವ ಮಹಿಳೆ ಮೃತಪಟ್ಟಿರುವುದಾಗಿ ವರದಿಯಾಗಿದೆ. 

ಜಂಟಿ ಭದ್ರತಾ ಪಡೆ ಮುದುವಂಡಿ – ಕವಾದ್‌ಗಾಂವ್‌ ಅರಣ್ಯದಲ್ಲಿ ಇಂದು ಬೆಳಗ್ಗೆ 7.30ರ ಹೊತ್ತಿಗೆ ಮಾವೋ ನಿಗ್ರಹ ಕಾರ್ಯಾಚರಣೆ ನಡೆಸಿತೆಂದು ದಕ್ಷಿಣ ಬಸ್ತಾರ್‌ ವಲಯದ ಡಿಐಜಿ ಸುಂದರ್‌ ರಾಜ್‌ ಪಿ ತಿಳಿಸಿದ್ದಾರೆ. 

ಶೋಧ ಕಾರ್ಯಾಚರಣೆಯಲ್ಲಿ ನಿರತವಾಗಿದ್ದ ಜಂಟಿ ಕಾರ್ಯ ಪಡೆಯ ಮೇಲೆ ನಕ್ಸಲರು ಇದ್ದಕ್ಕಿದ್ದಂತೆಯೇ ಗುಂಡಿನ ದಾಳಿ ನಡೆಸಿದರು. ಪರಿಣಾವಾಗಿ ಉಭಯತರ ನಡುವೆ ಗುಂಡಿನ ಕಾಳಗ ಏರ್ಪಟ್ಟಿತು. ಇಬ್ಬರು ನಕ್ಸಲರು ಮತ್ತು ಓರ್ವ ಮಹಿಳೆ ಗುಂಡಿಗೆ ಬಲಿಯಾದಾಗ ಉಳಿದ ನಕ್ಸಲರು ಸ್ಥಳದಿಂದ ಪರಾರಿಯಾದರು ಎಂದು ಡಿಐಜಿ ತಿಳಿಸಿದ್ದಾರೆ. 

ಟಾಪ್ ನ್ಯೂಸ್

Nandhni-Chipoint

Mahakumbha Mela: ಮಹಾಕುಂಭ ಮೇಳದಲ್ಲೂ ಗ್ರಾಹಕರಿಗೆ ನಂದಿನಿ ಉತ್ಪನ್ನ, ಚಹಾ ಮಳಿಗೆ!

ಇಂಜೆಕ್ಷನ್‌ ಪಡೆದ ಬಳಿಕ ಜ್ವರ: ಎರಡೂವರೆ ತಿಂಗಳ ಶಿಶು ಸಾವು

Kota; ಇಂಜೆಕ್ಷನ್‌ ಪಡೆದ ಬಳಿಕ ಜ್ವರ: ಎರಡೂವರೆ ತಿಂಗಳ ಶಿಶು ಸಾವು

Krishna-Byragowda

Revenue: ಎಸಿ ನ್ಯಾಯಾಲಯಗಳಲ್ಲಿನ ಬಾಕಿ ಕೇಸ್‌ 6 ತಿಂಗಳಲ್ಲಿ ಇತ್ಯರ್ಥಕ್ಕೆ ಗಡುವು

Siddaramaiah

Discrimination: ತೆರಿಗೆ ಹಂಚಿಕೆಯಲ್ಲಿ ಕೇಂದ್ರದಿಂದ ಮತ್ತೆ ರಾಜ್ಯಕ್ಕೆ ಅನ್ಯಾಯ: ಸಿಎಂ ಕಿಡಿ

Ashwin Vaishnav

Lok Sabha result:ಜುಕರ್‌ಬರ್ಗ್‌ ಸುಳ್ಳು ಬಯಲು ಮಾಡಿದ ಅಶ್ವಿ‌ನಿ ವೈಷ್ಣವ್‌

1-dadasd

Mahakumbh; ಕುಂಭದಲ್ಲಿ ಒಂದೇ ದಿನ 1.5 ಕೋಟಿ ಜನ ಪುಣ್ಯ ಸ್ನಾನ

army

Ladakh ಗಡಿಯ ಬಳಿ ಚೀನಾ ಯುದ್ಧಾಭ್ಯಾಸ: ಭಾರತ ಸೇನೆ ಅಲರ್ಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashwin Vaishnav

Lok Sabha result:ಜುಕರ್‌ಬರ್ಗ್‌ ಸುಳ್ಳು ಬಯಲು ಮಾಡಿದ ಅಶ್ವಿ‌ನಿ ವೈಷ್ಣವ್‌

1-dadasd

Mahakumbh; ಕುಂಭದಲ್ಲಿ ಒಂದೇ ದಿನ 1.5 ಕೋಟಿ ಜನ ಪುಣ್ಯ ಸ್ನಾನ

army

Ladakh ಗಡಿಯ ಬಳಿ ಚೀನಾ ಯುದ್ಧಾಭ್ಯಾಸ: ಭಾರತ ಸೇನೆ ಅಲರ್ಟ್‌

nitin-gadkari

ಅಪಘಾತದ ಸಂತ್ರಸ್ತರಿಗೆ ನೆರವಾದರೆ 25,000ರೂ. ಬಹುಮಾನ: ಗಡ್ಕರಿ

Beer

Madhya Pradesh; ಧಾರ್ಮಿಕ ಕ್ಷೇತ್ರಗಳಿರುವ ನಗರದಲ್ಲಿ ಮದ್ಯ ನಿಷೇಧಕ್ಕೆ ಚಿಂತನೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Nandhni-Chipoint

Mahakumbha Mela: ಮಹಾಕುಂಭ ಮೇಳದಲ್ಲೂ ಗ್ರಾಹಕರಿಗೆ ನಂದಿನಿ ಉತ್ಪನ್ನ, ಚಹಾ ಮಳಿಗೆ!

ಇಂಜೆಕ್ಷನ್‌ ಪಡೆದ ಬಳಿಕ ಜ್ವರ: ಎರಡೂವರೆ ತಿಂಗಳ ಶಿಶು ಸಾವು

Kota; ಇಂಜೆಕ್ಷನ್‌ ಪಡೆದ ಬಳಿಕ ಜ್ವರ: ಎರಡೂವರೆ ತಿಂಗಳ ಶಿಶು ಸಾವು

Krishna-Byragowda

Revenue: ಎಸಿ ನ್ಯಾಯಾಲಯಗಳಲ್ಲಿನ ಬಾಕಿ ಕೇಸ್‌ 6 ತಿಂಗಳಲ್ಲಿ ಇತ್ಯರ್ಥಕ್ಕೆ ಗಡುವು

Siddaramaiah

Discrimination: ತೆರಿಗೆ ಹಂಚಿಕೆಯಲ್ಲಿ ಕೇಂದ್ರದಿಂದ ಮತ್ತೆ ರಾಜ್ಯಕ್ಕೆ ಅನ್ಯಾಯ: ಸಿಎಂ ಕಿಡಿ

Ashwin Vaishnav

Lok Sabha result:ಜುಕರ್‌ಬರ್ಗ್‌ ಸುಳ್ಳು ಬಯಲು ಮಾಡಿದ ಅಶ್ವಿ‌ನಿ ವೈಷ್ಣವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.

News Hub