ರಾಜಸ್ಥಾನ: ಜಡಿಮಳೆಗೆ ಕುಸಿದ ಮನೆ ಸೂರು; ಸಹೋದರಿಯರಿಬ್ಬರ ಸಾವು
Team Udayavani, Sep 8, 2018, 12:37 PM IST
ಕೋಟ, ರಾಜಸ್ಥಾನ : ರಾಜಸ್ಥಾನದ ಬರಾನ್ ನಲ್ಲಿ ಸುರಿಯುತ್ತಿರುವ ಜಡಿಮಳೆಯಿಂದಾಗಿ ಮನೆಯೊಂದರ ಸೂರು ಕುಸಿದ ದುರಂತದಲ್ಲಿ ಇಬ್ಬರು ಸಹೋದರಿಯರು ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಕವಾಯಿ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಕುನ್ವಾರ್ಪುರ ಗ್ರಾಮದಲ್ಲಿ ನಡೆದಿರುವ ಈ ದುರಂತದಲ್ಲಿ ಮೃತಪಟ್ಟಿರುವ ಸೋದರಿಯರನ್ನು ಲಕ್ಷ್ಮೀ ಬೈರಾಗಿ (10) ಮತ್ತು ಪಿಂಕಿ (15) ಎಂದು ಗುರುತಿಸಲಾಗಿದೆ.
ನಿರಂತರ ಮಳೆಯಿಂದ, ನೀರು ಒಳಗೆ ಒಸರುತ್ತಿದ್ದು ಮನೆಯ ಗೋಡೆಗಳು ದುರ್ಬಲವಾಗಿದ್ದವು. ನಿನ್ನೆಯ ಜಡಿಮಳೆಗೆ ಮನೆ ಮಂದಿ ಮಲಗಿದ್ದಾಗ ನಸುಕಿನ 3 ಗಂಟೆ ಸುಮಾರಿಗೆ ಮನೆಯ ಸೂರು ಕುಸಿದು ಸಹೋದರಿಯರಿಬ್ಬರನ್ನು ಬಲಿ ಪಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.