2 ವರ್ಷಗಳ ಹಿಂದೆಯೇ ನಡೆದ ತನಿಖೆ
Team Udayavani, Apr 16, 2018, 10:00 AM IST
ಮುಂಬಯಿ: ವೀಡಿಯೋಕಾನ್ ಸಮೂಹಕ್ಕೆ ಐ.ಸಿ.ಐ.ಸಿ.ಐ. ಬ್ಯಾಂಕ್ ನೀಡಿದ್ದ ಸಾಲಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆಯೇ ಆರ್.ಬಿ.ಐ. ತನಿಖೆ ನಡೆಸಿತ್ತು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಆದರೆ ಸಾಲ ನೀಡಿಕೆಯಲ್ಲಿ ಯಾವುದೇ ತಾರತಮ್ಯ ವಹಿಸಿರುವುದು ಸಾಬೀತಾಗಿರಲಿಲ್ಲ. ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್ ಪತಿ ದೀಪಕ್ ಕೊಚ್ಚಾರ್ಗೆ ಈ ಸಾಲ ನೀಡಿಕೆಯಿಂದ ಭಾರೀ ಲಾಭವಾಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು.
ಸಾಲ ನೀಡಿಕೆಯಲ್ಲಿ ಯಾವುದೇ ಹಿತಾಸಕ್ತಿ ಸಂಘರ್ಷ ಗುರುತಿಸಲಾಗಿಲ್ಲ. ಆದರೆ ದೀಪಕ್ ನೇತೃತ್ವದ ನುಪವರ್ ಸಂಸ್ಥೆಯಲ್ಲಿ ಕೆಲ ವಹಿವಾಟುಗಳಿಗೆ ಹಣಕಾಸು ಮೂಲ ಗುರುತಿಸಲು ಸಾಧ್ಯವಾಗುತ್ತಿಲ್ಲ. ವಹಿವಾಟುಗಳು ಕಾನೂನುಬದ್ಧವೇ ಎಂದು ಅರಿಯಲು ಆ ವಹಿವಾಟುಗಳ ಹಣಕಾಸಿನ ಮೂಲ ಅರಿಯಬೇಕು. ಇದನ್ನು ತನಿಖಾ ಸಂಸ್ಥೆ ಮಾಡಬೇಕಿದೆ ಎಂದು ಆರ್.ಬಿ.ಐ. ತನಿಖೆ ವೇಳೆ ಅಭಿಪ್ರಾಯಪಟ್ಟಿತ್ತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.