ಮೊಜಾಂಬಿಕ್‌ಗೆ 500 ಟನ್ ಆಹಾರ ರಫ್ತು
Team Udayavani, Dec 26, 2021, 10:00 PM IST
ನವದೆಹಲಿ: ಭಾರತದಿಂದ ಆಫ್ರಿಕಾದ ಮೊಜಾಂಬಿಕ್‌ಗೆ 500 ಟನ್ ಆಹಾರ ಉತ್ಪನ್ನ ಹೊತ್ತೂಯ್ದ ಐಎನ್‌ಎಸ್ ಕೇಸರಿ ಶನಿವಾರ ಮಪುಟೋ ಬಂದರು ತಲುಪಿದೆ. ಮಿಷನ್ ಸಾಗರ್(ಸೆಕ್ಯುರಿಟಿ ಅಂಡ್ ಗ್ರೋತ್ ಟು ಆಲ್ ರೀಜನ್) ಭಾಗವಾಗಿ ಆಹಾರ ಉತ್ಪನ್ನಗಳ ನ್ನು ಕಳುಹಿಸಿಕೊಡಲಾಗಿದೆ.
ಮೊಜಾಂಬಿಕ್‌ನಲ್ಲಿ ಕೊರೊನಾ ಸಾಂಕ್ರಾಮಿಕದಿಂದಾಗಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಆಹಾರ ಪದಾರ್ಥಗಳನ್ನು ಕಳುಹಿಸಿಕೊಡಲಾಗಿದೆ. ಅಲ್ಲಿನ ಸಶಸ್ತ್ರ ಪಡೆಯನ್ನು ಬಲಪಡಿಸಲು ಭಾರತ ಬದ್ಧವಾಗಿದೆ. ಸದ್ಯದಲ್ಲೇ ಐಎನ್‌ಎಸ್ ಕೇಸರಿಯು ಫಾಸ್ಟ್ ಇಂಟರ್‌ಸೆಪ್ಟರ್ ಕ್ರಾಫ್ಟ್ ಮತ್ತು ಸ್ವರಕ್ಷಣಾ ಸಾಧನಗಳನ್ನು ಮೊಜಾಂಬಿಕ್‌ಗೆ ಹೊತ್ತೂಯ್ಯಲಿದ್ದು, ಅಲ್ಲಿನ ಸೇನೆಗೆ ಹಸ್ತಾಂತರಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಹಿಂದೆ ಐಎನ್‌ಎಸ್ ಕೇಸರಿಯು ಇದೇ ರೀತಿಯ ಸೇವೆಯನ್ನು ಮಾಲ್ಡೀವ್ಸ್, ಮಾರಿಷಸ್ ಸೇರಿ ಅನೇಕ ರಾಷ್ಟ್ರಗಳಿಗೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.