![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 24, 2022, 8:15 PM IST
ಲಕ್ನೋ: ಪತ್ನಿಗೆ ಕಚ್ಚಿದ ಹಾವನ್ನು ಹಿಡಿದ ಪತಿಯು, ಪತ್ನಿಯೊಂದಿಗೆ ಅದನ್ನೂ ಆಸ್ಪತ್ರೆಗೆ ಕರೆದೊಯ್ದಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ನಡೆದಿದೆ.
ರಾಮ್‌ದೇವ್ ಯಾದವ್ ಅವರ ಪತ್ನಿಗೆ ಶುಕ್ರವಾರ ಬೆಳಗ್ಗೆ ಮನೆಯೊಳಗೇ ಹಾವೊಂದು ಕಚ್ಚಿದೆ.
ತಕ್ಷಣ ಆ ಹಾವನ್ನು ಹಿಡಿದಿರುವ ರಾಮ್‌ದೇವ್, ಅದನ್ನು ಬಾಟಲಿಯೊಂದರಲ್ಲಿ ತುಂಬಿಕೊಂಡು, ಪತ್ನಿಯೊಂದಿಗೆ ಅದನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದಾನೆ.
ಆಸ್ಪತ್ರೆ ಸಿಬ್ಬಂದಿ ಪ್ರಶ್ನಿಸಿದಾಗ, “ನೀವು ಯಾವ ರೀತಿಯ ಹಾವು ಕಚ್ಚಿತೆಂದು ಪ್ರಶ್ನಿಸಿದರೆ ತೋರಿಸೋಣ ಎಂದು ತಂದಿದ್ದೇನೆ’ ಎಂದಿದ್ದಾನೆ.
ಇದನ್ನೂ ಓದಿ:ರಾ ಮುಖ್ಯಸ್ಥ ಸಮಂತ್ ಅಧಿಕಾರಾವಧಿ ವಿಸ್ತರಣೆ, ತಪನ್ ಡೇಕಾ ನೂತನ ಐಬಿ ನಿರ್ದೇಶಕ
ಸದ್ಯ ಪತ್ನಿಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಡಿಸ್ಚಾರ್ಜ್ ಆದ ನಂತರ ಹಾವನ್ನು ಕಾಡಿನಲ್ಲಿ ಬಿಟ್ಟುಬರುವುದಾಗಿ ಆತ ತಿಳಿಸಿದ್ದಾನೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.