ಇಂದು ವಿಶ್ವ ಆಮೆ ದಿನ: ಚಂಬಲ್ ನದಿ ಸೇರಿದ 300 ಆಮೆ ಮರಿಗಳು
Team Udayavani, May 23, 2022, 7:00 AM IST
ಇಂದು ವಿಶ್ವ ಆಮೆ ದಿನ. ಈ ಪ್ರಯುಕ್ತ ಉತ್ತರ ಪ್ರದೇಶದ ಚಂಬಲ್ ನದಿಗೆ ಭಾನುವಾರ ಸಂಜೆ 300 ಆಮೆ ಮರಿಗಳನ್ನು ಬಿಡಲಾಗಿದೆ.
ಅಳಿವಿನಂಚಿನಲ್ಲಿರುವ ಬಟಗೂರ್ ಕಚುಗ ಮತ್ತು ಬಟಗೂರ್ ಧೋಂಗೋಕಾ ಜಾತಿಯ ಆಮೆಗಳನ್ನು ನದಿಗೆ ಬಿಡಲಾಗಿದೆ. ಆಮೆ ಸರ್ವೈವಲ್ ಅಲಯನ್ಸ್(ಟಿಎಸ್‌ಎ) ಮತ್ತು ಟರ್ಟಲ್ ಲಿ. ಸಂಸ್ಥೆ ಜಂಟಿಯಾಗಿ ಈ ಕೆಲಸ ಮಾಡಿವೆ.
ಅಳಿವಿನಂಚಿನಲ್ಲಿರುವ ಆಮೆ ಜಾತಿಯನ್ನು ರಕ್ಷಿಸಲೆಂದು ಟಿಎಸ್‌ಎ ಉತ್ತರ ಪ್ರದೇಶದ ಅರಣ್ಯ ಇಲಾಖೆಯೊಂದಿಗೆ 2006ರಲ್ಲಿ “ಚಂಬಲ್ ಸಂರಕ್ಷಣಾ ಯೋಜನೆ’ ಆರಂಭಿಸಿದ್ದು, ಅದರ ಮೂಲಕ ಆಮೆಗಳನ್ನು ರಕ್ಷಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kota ಸರಣಿ ಸುಸೈ*ಡ್ ಬೆನ್ನಲ್ಲೇ ಐಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಆತ್ಮಹ*ತ್ಯೆ!
LDF; ನೀಲಂಬೂರ್ ಶಾಸಕ ಅನ್ವರ್ ರಾಜೀನಾಮೆ: ‘ಕೈ’ಗೆ ಬೆಂಬಲ
Odisha:ಎಮರ್ಜೆನ್ಸಿ ವೇಳೆ ಜೈಲು ಸೇರಿದ್ದವರಿಗೆ 20,000 ಪಿಂಚಣಿ
Rift Widen: ಮೈತ್ರಿಕೂಟ ಪಾಲನೆ ಎನ್‌ಡಿಎ ನೋಡಿ ಕಲಿಯಿರಿ: ಕಾಂಗ್ರೆಸ್‌ಗೆ ಉದ್ಧವ್ ಬಣ ಪಾಠ
Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ
MUST WATCH
ಹೊಸ ಸೇರ್ಪಡೆ
Kottigehara: ಸ್ವೀಟ್ ಬಾಕ್ಸ್‌ನಲ್ಲಿ ಗೋಮಾಂಸ ಇಟ್ಟು ಮಾರಾಟ: ಇಬ್ಬರ ಸೆರೆ
Mysuru: ಮೈಸೂರಲ್ಲಿ ಚಳಿ ತಡೆಯಲಾಗದೆ ರಾತ್ರಿ ಮಲಗಿದ್ದಲ್ಲೇ ವ್ಯಕ್ತಿ ಸಾವು?
ಗ್ರಾಮ ಪಂಚಾಯಿತಿ ವ್ಯಾಪ್ತಿಯ 90 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು: ಸಚಿವ ಪ್ರಿಯಾಂಕ್
Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ
Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.