ಬೀಡಾಡಿ ಗೋವುಗಳ ಸಾಕಲು ಹೆಚ್ಚುವರಿ ಸೆಸ್
Team Udayavani, Jan 3, 2019, 12:30 AM IST
ಲಕ್ನೋ: ಬೀಡಾಡಿ ಗೋವುಗಳ ಉಪಟಳದಿಂದ ಉತ್ತರ ಪ್ರದೇಶದ ಜನತೆಯನ್ನು ಕಾಪಾಡಲು ಅಲ್ಲಿನ ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದೆಲ್ಲೆಡೆ ಸರ್ಕಾರಿ ಗೋ ಶಾಲೆಗಳನ್ನು ಕಟ್ಟಿ ಅಲ್ಲಿ ಬೀಡಾಡಿ ಗೋವುಗಳನ್ನು ಸಲಹಲು ತೀರ್ಮಾನಿಸಲಾಗಿದೆ. ಆದರೆ, ಗೋಶಾಲೆಗಳ ಖರ್ಚಿನ ಹೊರೆಯನ್ನು ಜನತೆ ಮೇಲೆ ಹೊರಿಸಲಾಗಿದ್ದು, ಹೆಚ್ಚುವರಿ “ಗೋವು ಕಲ್ಯಾಣ ಸೆಸ್’ ವಿಧಿಸಲು ನಿರ್ಧರಿಸಿದೆ.
ಅಬಕಾರಿ ಸುಂಕದಲ್ಲಿ ಶೇ.0.5ರಷ್ಟು ಸುಂಕ, ಹೆದ್ದಾರಿಗಳಲ್ಲಿನ ಸರ್ಕಾರಿ ನಿರ್ಮಿತ ಟೋಲ್ಗಳಲ್ಲಿ ಈಗಿರುವ ಸೆಸ್ ಅನ್ನು ಶೇ.0.5ರಿಂದ ಶೇ.1ಕ್ಕೆ ಹೆಚ್ಚಿಸಲು ಹಾಗೂ ಪಶು ಸಂಗೋಪನೆಗಾಗಿ ಮಂಡಿ ಪರಿಷದ್ಗಳ ಆದಾಯದ ಮೇಲೆ ಈವರೆಗೆ ವಿಧಿಸಲಾಗುತ್ತಿದ್ದ ಶೇ.1ರಷ್ಟು ಸುಂಕವನ್ನು ಶೇ. 2ಕ್ಕೆ ಹೆಚ್ಚಿಸಲು ತೀರ್ಮಾನಿಸ ಲಾಗಿದೆ. ಸರ್ಕಾರದ ಈ ನಡೆಯನ್ನು ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಖಂಡಿಸಿವೆ. ಇನ್ನೊಂ ದೆಡೆ, ಅಲಿಗಡದಲ್ಲಿ ಸರ್ಕಾರದ ಸೂಚನೆಯಂತೆ ಪೊಲೀಸ್ ಠಾಣೆಗಳಲ್ಲೇ ಬೀಡಾಡಿ ದನಗಳಿಗೆ ಸದ್ಯಕ್ಕೆ ಆಶ್ರಯ ನೀಡಲಾಗುತ್ತಿದೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.