ಯೋಗಿ ರಾಜ್ಯದಲ್ಲಿ 3 ರೂ.ಗೆ ತಿಂಡಿ, 5 ರೂ.ಗೆ ಊಟ
Team Udayavani, May 5, 2017, 11:51 AM IST
ಲಕ್ನೋ: ತಮಿಳುನಾಡಿನ ‘ಅಮ್ಮ ಕ್ಯಾಂಟಿನ್’ ಮಾದರಿಯಲ್ಲೇ ಉತ್ತರ ಪ್ರದೇಶದಲ್ಲಿ ‘ಅನ್ನಪೂರ್ಣ ಭೋಜನಾಲಯ’ಗಳನ್ನು ತೆರೆಯಲು ಯೋಗಿ ಆದಿತ್ಯನಾಥ್ ಸರಕಾರ ನಿರ್ಧರಿಸಿದೆ. ಬೆಳಗ್ಗಿನ ತಿಂಡಿಗೆ 3 ರೂ. ನಿಗದಿ ಮಾಡಿದ್ದು, ವಿವಿಧ ಧಾನ್ಯಗಳ ಗಂಜಿ, ಚಹಾ, ಪಕೋಡಾ ಮತ್ತು ಪೋಹಾ (ಅವಲಕ್ಕಿ) ನೀಡಲಾಗುತ್ತದೆ. 5 ರೂ.ಗೆ ನೀಡುವ ಊಟದಲ್ಲಿ ಅನ್ನ, ರೋಟಿ,ದಾಲ್ ಮತ್ತು ತರಕಾರಿಗಳು ಇರಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್ಬಾಟ್ ಹೇಳಿಕೆ
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.