Training ಇಲ್ಲದ ಪೈಲಟ್ ಬಳಕೆ: ಏರ್ ಇಂಡಿಯಾಕ್ಕೆ 90 ಲಕ್ಷ ರೂ. ದಂಡ!
Team Udayavani, Aug 24, 2024, 1:45 AM IST
ಹೊಸದಿಲ್ಲಿ: ಟಾಟಾ ಗ್ರೂಪ್ ಮಾಲಕತ್ವದ ಏರ್ ಇಂಡಿಯಾ ಸಂಸ್ಥೆಗೆ ವಿಮಾನಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ 90 ಲಕ್ಷ ರೂ. ದಂಡ ಹೇರಿದೆ. ಸರಿಯಾಗಿ ತರಬೇತಾಗದ ಪೈಲಟ್‌ಗಳನ್ನು ವಿಮಾನ ಸಂಚಾರ ನಡೆಸಿದ್ದೇ ಇದಕ್ಕೆ ಕಾರಣ ಎಂದು ಡಿಜಿಸಿಎ ಹೇಳಿದೆ.
ಈ ವೇಳೆ ಏರ್ ಇಂಡಿಯಾದ ಕಾರ್ಯನಿರ್ವಹಣ ನಿರ್ದೇಶಕರಿಗೆ ತಲಾ 6 ಲಕ್ಷ ರೂ., ತರಬೇತಿ ನಿರ್ದೇಶಕರಿಗೆ ತಲಾ 3 ಲಕ್ಷ ರೂ. ದಂಡ ಹೇರಿದೆ. ಏರ್ ಇಂಡಿಯಾದ ವಿಮಾನವೊಂದರ ಸಂಚಾರವೊಂದನ್ನು ಇನ್ನೂ ಪೂರ್ತಿ ತರಬೇತಾಗದ ಕ್ಯಾಪ್ಟನ್ ಹಾಗೂ ಹೊಸ ಅಧಿಕಾರಿಯೊಬ್ಬರಿಂದ ನಡೆಸಲಾಗಿದೆ. ಜು.10ರಂದು ಏರ್ ಇಂಡಿಯಾ ತಾನೇ ಸಲ್ಲಿಸಿದ ವರದಿಯೊಂದರ ಮೂಲಕ ಈ ಸಂಗತಿ ಬೆಳಕಿಗೆ ಬಂದಿದೆ ಎಂದು ಡಿಜಿಸಿಎ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.