

Team Udayavani, Jan 30, 2025, 9:38 AM IST
ಹೊಸದಿಲ್ಲಿ: 76ನೇ ಗಣರಾಜ್ಯೋತ್ಸವದಂದು ಕರ್ತವ್ಯಪಥದಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪ್ರದರ್ಶಿಸಿದ ಸ್ತಬ್ಧ ಚಿತ್ರಗಳ ಪೈಕಿ ಉತ್ತರ ಪ್ರದೇಶದ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ ದೊರೆತಿದೆ.
ಪ್ರಯಾಗ್‌ರಾಜ್‌ನ ಕುಂಭ ಮೇಳದ ವೈಭವ, ಐತಿಹ್ಯವನ್ನು ಆ ಸ್ತಬ್ಧ ಚಿತ್ರದಲ್ಲಿ ಪ್ರದರ್ಶಿಸಲಾಗಿತ್ತು ಎಂದು ರಕ್ಷಣ ಸಚಿವಾಲಯ ಹೇಳಿದೆ.
14 ದೇವತೆಗಳಿಗೆ ಒಟ್ಟಿಗೆ ಪೂಜೆ ಸಲ್ಲಿಸುವ ವಿಶಿಷ್ಟ ಸಂಪ್ರದಾಯ ಪ್ರತಿಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶಿಸಿದ ತ್ರಿಪುರಕ್ಕೆ 2ನೇ ಸ್ಥಾನ, ಆಂಧ್ರಪ್ರದೇಶದ ಪ್ರಾಚೀನ ಮರದ ಗೊಂಬೆಗಳ ಕೆತ್ತನೆ ಬಿಂಬಿಸಿದ್ದ ಟ್ಯಾಬ್ಲೋಗೆ 3ನೇ ಬಹುಮಾನ ದೊರೆ ತಿದೆ. ಇನ್ನು ಸಚಿವಾಲಯಗಳ ಪೈಕಿ ಬುಡಕಟ್ಟು ಸಚಿವಾಲಯದ ಸ್ತಬ್ಧಚಿತ್ರ ವನ್ನು ಉತ್ತಮ ಎಂದು ಪರಿಗಣಿಸಲಾಗಿದೆ. ಇನ್ನು ಜನರೇ ವೋಟ್ ಮಾಡಿದ ಸ್ತಬ್ಧಚಿತ್ರಗಳಲ್ಲಿ ಮೊದಲ ಸ್ಥಾನ ಗುಜರಾತ್‌ಗೆ ದೊರೆತಿದೆ.
ಜೆ-ಕೆ ರೈಫಲ್ಸ್ ಉತ್ತಮ ತುಕಡಿ: ರಕ್ಷಣ ಪಡೆಗಳ ಕವಾಯತಿನ ಪೈಕಿ ಜಮ್ಮು-ಕಾಶ್ಮೀರ ರೈಫಲ್ಸ್ ತುಕಡಿಯದ್ದು ಅತ್ಯುತ್ತಮ ಎಂದು ಪರಿಗಣಿÓಲಾಗಿದೆ. ಜತೆಗೆ ಕೇಂದ್ರ ಪೊಲೀಸ್ ಹಾಗೂ ಸಹಾಯಕ ಪಡೆಗಳ ಪೈಕಿ ದಿಲ್ಲಿ ಪೊಲೀಸರ ತಂಡದ ಕವಾಯತನ್ನು ಉತ್ತಮ ಎಂದು ಘೋಷಿಸಲಾಗಿದೆ.
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
Kumbh stampede: ಸರ್ಕಾರದ ವಿರುದ್ಧ “ಅಸ್ಥಿ ಕುಡಿಕೆ’ ಪ್ರತಿಭಟನೆ
Augusta scam: 6 ವರ್ಷಗಳ ಕಸ್ಟಡಿ ಬಳಿಕ ಅಗಸ್ಟಾ ಹಗರಣ ದಲ್ಲಾಳಿ ಮೈಕೆಲ್‌ಗೆ ಜಾಮೀನು
TTD: ತಿರುಪತಿ ದೇಗುಲದ ಉಚಿತ ಅನ್ನಪ್ರಸಾದ ಟ್ರಸ್ಟ್‌ಗೆ ಮುಂಬೈ ವ್ಯಕ್ತಿ 11ಕೋಟಿ ರೂ.ದೇಣಿಗೆ!
ಮಹಾಕುಂಭ ‘ಮೃತ್ಯುಕುಂಭ’ ವಾಗಿ ಮಾರ್ಪಟ್ಟಿದೆ… ಯೋಗಿ ಸರ್ಕಾರದ ವಿರುದ್ಧ ಮಮತಾ ವಾಗ್ದಾಳಿ
Udupi: ಗೀತಾರ್ಥ ಚಿಂತನೆ-191: “ಡಿಸಿಶನ್ ಮೇಕರ್ ನೀನಲ್ಲ’ ಎಂಬ ಶ್ರೀಕೃಷ್ಣ
Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
You seem to have an Ad Blocker on.
To continue reading, please turn it off or whitelist Udayavani.