ರುದ್ರಪ್ರಯಾಗದಲ್ಲಿ ಜಗತ್ತಿನ ಅತೀದೊಡ್ಡ ರೋಪ್ ವೇ ನಿರ್ಮಾಣ; ಉತ್ತರಾಖಂಡ ಸರಕಾರ
Team Udayavani, Dec 22, 2021, 7:10 AM IST
ಉತ್ತರಾಖಂಡ ಸರಕಾರ ರುದ್ರಪ್ರಯಾಗದಲ್ಲಿ ಜಗತ್ತಿನ ಅತೀದೊಡ್ಡ ರೋಪ್ ವೇ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಗೌರಿಕುಂಡದಿಂದ ಕೇದಾರನಾಥಕ್ಕೆ ಭಕ್ತರು 16 ಕಿಮೀ ದೂರ ನಡೆದುಕೊಂಡು ಪ್ರಯಾಣಿಸಬೇಕಾಗಿದೆ. ಉದ್ದೇಶಿತ ಯೋಜನೆ ಶೀಘ್ರ ಜಾರಿಗೊಂಡು ಮುಕ್ತಾಯವಾದರೆ ಅನುಕೂಲವಾಗಲಿದೆ.
ಪ್ರಧಾನಿ ಏನು ಹೇಳಿದ್ದರು?
ನ.5ರಂದು ಕೇದಾರನಾಥಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಕೇದಾರನಾಥದಿಂದ ಶ್ರೀ ಹೇಮಕುಂಡದವರೆಗಿನ ರೋಪ್ ವೇ ಕಾಮಗಾರಿ ಶೀಘ್ರವಾಗಿ ಶುರುವಾಗಲಿದೆ ಎಂದು ಹೇಳಿದ್ದರು.
ಎಲ್ಲಿಂದ ಎಲ್ಲಿಗೆ?
ಸೋನ ಪ್ರಯಾಗದಿಂದ ಕೇದಾರನಾಥ
1 ಗಂಟೆ- ರೋಪ್ ವೇಯಲ್ಲಿ ಬೇಕಾಗಲಿ ರುವ ಸಮಯ
1,000 ಕೋಟಿ ರೂ.- ಸದ್ಯಕ್ಕೆ ಅಂದಾಜು ಮಾಡಲಾಗಿರುವ ವೆಚ್ಚ
2,000- ಪ್ರತೀ ಗಂಟೆಗೆ ಪ್ರಯಾಣಿಸ ಲಿರುವವರು
11,500 ಅಡಿ- ಸಮುದ್ರ ಮಟ್ಟದಿಂದ ರುದ್ರಪ್ರಯಾಗ ಇರುವ ಎತ್ತರ
11.5 ಕಿಮೀ- ರೋಪ್ ವೇ ಅನುಷ್ಠಾನಗೊಳ್ಳಲಿರುವ ದೂರ
16 ಕಿಮೀ- ಭಕ್ತರು ಸದ್ಯ ನಡೆದುಕೊಂಡು ಹೋಗುತ್ತಿರುವ ದಾರಿ. ಗೌರಿಕುಂಡದಿಂದ ಆರಂಭ
8 ಕಿಮೀ- ಸೋನಪ್ರಯಾಗದಿಂದ ಗೌರಿಕುಂಡದ ವರೆಗಿನ ವಾಹನ ಸಂಚರಿಸುವ ರಸ್ತೆಯ ದೂರ
ರೋಪ್ ವೇ ಕಾಮಗಾರಿ ಕುರಿತ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಕ್ರಮ ಕೈಗೊಳ್ಳ ಲಾಗಿದೆ. ಹಿಂದಿನ ಯೋಜನೆ ಪ್ರಕಾರ ಗೌರಿಕುಂಡದಿಂದ ಕೇದಾರನಾಥದವರೆಗೆ ರೋಪ್ ವೇ ನಿರ್ಮಾಣಕ್ಕೆ ಚಿಂತಿಸಲಾಗಿತ್ತು. ಪರಿಷ್ಕೃತ ಯೋಜನೆಯಂತೆ ಸೋನಪ್ರಯಾಗದಿಂದಲೇ ಶುರುವಾಗಲಿದೆ.
-ಎಸ್.ಕೆ.ಜೈನ್, ಯೋಜನೆಯ ಸಲಹೆಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.