![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Jul 16, 2023, 7:45 AM IST
ಚೆನ್ನೈ: ಚಂದ್ರಯಾನ-3 ಗಗನಕ್ಕೇರುವಂತೆಯೇ ಚೆನ್ನೈ-ಢಾಕಾ ಮಾರ್ಗದಲ್ಲಿ ಇಂಡಿಗೊ ವಿಮಾನ ಹೊರಟಿತ್ತು.
ಕಿಟಕಿ ಬದಿಯ ಆಸನದಲ್ಲಿ ಕೂತಿದ್ದ ವ್ಯಕ್ತಿಯ ಮೊಬೈಲ್‌ನಲ್ಲಿ, ಅದೃಷ್ಟವಶಾತ್ ಚಂದ್ರಯಾನ-3 ರಾಕೆಟ್ ಸುಯ್ಯನೆ ಮೇಲೆ ನುಗ್ಗುತ್ತಿರುವ ದೃಶ್ಯ ಸೆರೆಯಾಗಿದೆ.
ಅದಕ್ಕೂ ಮುನ್ನ ಐತಿಹಾಸಿಕ ಚಂದ್ರಯಾನ-3 ನೌಕೆ ಉಡಾವಣೆಯಾಗುತ್ತಿದೆ ಗಮನಿಸಿ ಎಂದು ಪೈಲಟ್ ಘೋಷಣೆ ಮಾಡಿದ್ದರು.
ವ್ಯಕ್ತಿಯೊಬ್ಬರು ಸೆರೆಹಿಡಿದ ದೃಶ್ಯವನ್ನು “ದಿ ಚೆನ್ನೈ ಸ್ಕೈಸ್’ ಎಂಬ ಟ್ವಿಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅದಕ್ಕೆ ಸಾವಿರಾರು ಮೆಚ್ಚುಗೆಗಳು ಬಂದಿವೆ.
When #aviation meets 🤝#astronomy!
A passenger aboard @IndiGo6E ‘s #Chennai– #Dhaka flight has captured this beautiful liftoff of #Chandrayaan3 🚀 😍
Video credits to the respective owner.@ISROSpaceflight @SpaceIntel101 @Vinamralongani @elonmusk @ChennaiRains #ISRO pic.twitter.com/YJKQFeBh9b
— The Chennai Skies (@ChennaiFlights) July 14, 2023
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
You seem to have an Ad Blocker on.
To continue reading, please turn it off or whitelist Udayavani.