ಬಾಲಕನಿಗೆ ಹ್ಯಾಟ್ಸಾಫ್ ಹೇಳಿದ ನೆಟ್ಟಿಗರು
Team Udayavani, Apr 16, 2022, 7:45 AM IST
ಬಿಸಿಲ ಝಳದಿಂದ ಬಾಯಾರಿದ ವೃದ್ಧ ದಂಪತಿ, ರಸ್ತೆಯ ಪಕ್ಕದ ಕಟ್ಟೆಯ ಮೇಲೆ ದಣಿದು ಕೂತಿದ್ದಾರೆ.
ಯೂನಿಫಾರಂ ಧರಿಸಿರುವ ಶಾಲಾ ಬಾಲಕನೊಬ್ಬ ತನ್ನ ಬಾಟಲಿಯ ನೀರನ್ನು, ವೃದ್ಧ ದಂಪತಿಯ ಮುಂದಿದ್ದ ಖಾಲಿ ಬಾಟಲಿಗೆ ಸುರಿಯುತ್ತಿರುವ ಫೋಟೋ, ನೆಟ್ಟಿಗರ ಮನ ಕರಗಿಸಿದೆ.
ಐಎಎಸ್ ಅಧಿಕಾರಿ ಅವನಿಶ್ ಶರಣ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಈ ಫೋಟೋ, ಸಾಕಷ್ಟು ವೈರಲ್ ಆಗಿದೆ.
“ದ್ವೇಷ ಕಲಿಸಲಾಗುತ್ತದೆ; ಕರುಣೆ ಸಹಜವಾಗಿ ಬರುತ್ತದೆ’ ಎಂಬ ಫೋಟೋದ ಶೀರ್ಷಿಕೆ ಹಲವರ ಕಣ್ತೆರೆಸಿದೆ. ಈ ಹೃದಯಸ್ಪರ್ಶಿ ಚಿತ್ರಕ್ಕೆ 23,000ಕ್ಕೂ ಅಧಿಕ ಲೈಕ್‌ಗಳು ಬಿದ್ದಿವೆ.
Hatred is Taught. Kindness is Natural.❤️ pic.twitter.com/plKNo1asLv
— Awanish Sharan (@AwanishSharan) April 14, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
MUST WATCH
ಹೊಸ ಸೇರ್ಪಡೆ
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
Cold Weather: ಕೊನೆಗೂ ಚಳಿ ಶುರು ಆಯ್ತು ಗುರು
Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ
BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.