POPಯಿಂದಲೂ ಸಿಹಿ ತಿಂಡಿ ತಯಾರಿ!: ಛತ್ತೀಸ್‌ಗಢದಲ್ಲಿ ಪತ್ತೆ
Team Udayavani, Sep 9, 2024, 6:30 AM IST
ರಾಯ್‌ಪುರ: ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಬಳಕೆ ಮಾಡಿ ಗಣಪತಿ ವಿಗ್ರಹ ಮಾಡುವುದು ಎಲ್ಲರಿ ಗೂ ಗೊತ್ತು. ಆದರೆ ಅದರ ಮೂಲಕವೇ ಸಿಹಿ ತಿಂಡಿ ಮಾಡುವ ಜಾಲ ಛತ್ತೀಸ್‌ಗಢದ ರಾಯು³ರದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಸ್ಥಳೀಯ ಸುದ್ದಿಸಂಸ್ಥೆಯೊಂದು ಬಿಡುಗಡೆ ಮಾಡಿದ ವೀಡಿಯೋದಲ್ಲಿ ಅಡುಗೆ ಎಣ್ಣೆ , ಪಿಒಪಿ ಹುಡಿ (ವಾಲ್ ಪುಟ್ಟಿ) ಮತ್ತು ಸಕ್ಕರೆ ಬೆರೆಸಿ “ಮಾವ’ ಎಂಬ ನಕಲಿ ಸಿಹಿ ತಿಂಡಿ ತಯಾರಿಸುವುದನ್ನು ಸ್ಥಳದಲ್ಲಿಯೇ ಪೊಲೀಸರು ವಿವರಿಸಿದ್ದಾರೆ. ಅಂತಿಮವಾಗಿ ಈ ಸಿಹಿ ತಿಂಡಿಗಳನ್ನು ಸ್ಥಳೀಯ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅದಕ್ಕಾಗಿ ರವಾ (ಸೋಜಿ)ಯನ್ನು ಬಳಕೆ ಮಾಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.