ಮದುಮಕ್ಕಳ ಗ್ರ್ಯಾಂಡ್ ಎಂಟ್ರಿ ಎಡವಟ್ಟು! ವಿಡಿಯೋ ವೈರಲ್
Team Udayavani, Dec 14, 2021, 8:45 PM IST
ರಾಯ್‌ಪುರ: ಮದುವೆಯ ಖುಷಿಯಲ್ಲಿದ್ದ ಅವರಿಬ್ಬರು, ಸಂಗೀತ ಕಾರ್ಯಕ್ರಮದ ವೇದಿಕೆ ಮೇಲಿಳಿಯುವುದಕ್ಕೂ ಅಷ್ಟೇ ಕಾತುರರಾಗಿದ್ದರು.
ಅದ್ಧೂರಿಯಾಗಿ ಡೆಕೋರೇಟ್ ಮಾಡಿರುವ ವೇದಿಕೆಯಲ್ಲಿ ನೃತ್ಯಗಾರರ ದಂಡೇ ನವ ವಧು-ವರರನ್ನು ವೇದಿಕೆಗೆ ಸ್ವಾಗತಿಸುತ್ತಿತ್ತು. ವೇದಿಕೆ ಕೆಳಗಿದ್ದವರೆಲ್ಲ, ಜೋಡಿ ನೋಡುವುದಕ್ಕಾಗಿ ಕಾಯುತ್ತಿದ್ದರು.
ಸುತ್ತಲೂ ಫ್ಲವರ್ ಪಾಟ್ ಪಟಾಕಿಯಂತೆ ಸ್ಪಾರ್ಕ್ಸ್ ಹೊರಸೂಸುತ್ತಿದ್ದ ದೊಡ್ಡದೊಂದು ಮೆಟಾಲಿಕ್ ಗ್ಲೋಬ್‌ನಲ್ಲಿ ನಿಂತಿದ್ದ ಜೋಡಿಯನ್ನು ಕ್ರೇನ್ ಇನ್ನೇನು ವೇದಿಕೆ ಮೇಲಿಳಿಸಬೇಕು, ಅಷ್ಟೊತ್ತಿಗೆ ಆ ಗ್ಲೋಬ್‌ನ ಹಗ್ಗವೇ ತುಂಡಾಗಿದೆ.
ಜೋಡಿ 12 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಿದೆ. ಅದೃಷ್ಟವಶಾತ್ ಜೋಡಿಗೆ ಸಣ್ಣ ಪುಟ್ಟ ಗಾಯ ಮಾತ್ರವೇ ಆಗಿದ್ದು, ಅವರಿಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಚತ್ತೀಸ್‌ಗಢ ರಾಯ್‌ಪುರದಲ್ಲಿ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಕಾರವಾರ ನೌಕಾನೆಲೆಗೆ ಪಶ್ಚಿಮ ನೇವಿ ಫ್ಲಾಗ್ ಆಫೀಸರ್ ಕಮಾಂಡ್ ರಾಜೇಂದ್ರ ಬಹದ್ದೂರ್ ಸಿಂಗ್ ಭೇಟಿ
Unfortunate accident at Raipur Wedding yesterday.
Thank God all are safe.
source : https://t.co/yal9Wzqt2f pic.twitter.com/ehgu4PTO8f— Amandeep Singh ? (@amandeep14) December 12, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.