![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 7, 2022, 7:50 PM IST
ಜೂನ್ ಆರಂಭವಾಗಿ ವಾರ ಕಳೆದರೂ ಇನ್ನೂ ಬಿಸಿಲು ತಗ್ಗಿಲ್ಲ. ತೆಲಂಗಾಣದ ಹೈದರಾಬಾದ್‌ನಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯೆಸ್ ದಾಟಿದೆ.
ಈ ವಾತಾವರಣದಿಂದಾಗಿ ಕಂಗೆಟ್ಟ ವ್ಯಕ್ತಿಯೊಬ್ಬ, ಮನೆಯ ಹೊರಗೆ ಬಿಸಿಲಲ್ಲಿ ನಿಲ್ಲಿಸಿದ್ದ ವೆಸ್ಪಾ ಸ್ಕೂಟರ್‌ನ ಸೀಟಿನ ಮೇಲೇ ದೋಸೆ ಹೊಯ್ದಿದ್ದಾನೆ.
ಕೆಲ ಕ್ಷಣದಲ್ಲೇ ದೋಸೆ ನೀಟಾಗಿ ಬೆಂದಿದ್ದು, ಅದನ್ನು ಆತ ತಿರುವಿ ಹಾಕುತ್ತಾನೆ. ಈ ವಿಡಿಯೋವನ್ನು “ಫುಡ್ಸ್ ಆಫ್ ಭಾಗ್ಯನಗರ’ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯು ಹಂಚಿಕೊಂಡಿದೆ.
“ಬೇಸಿಗೆಯ 40 ಡಿ.ಸೆ.ನಲ್ಲಿ ವೃತ್ತಿಪರರಿಂದ ತಯಾರಾದ ವೆಸ್ಪಾ ದೋಸೆ’ ಎನ್ನುವ ಕ್ಯಾಪ್ಶನ್ ಕೊಡಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಜನರು “ಗ್ಯಾಸ್ ಖರ್ಚು ಉಳಿಸಿದ’ ಎಂದು ಕಾಮೆಂಟ್‌ಗಳನ್ನು ಮಾಡಿದ್ದಾರೆ.
View this post on Instagram
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.