ವಿವೋ ವಿ9 ಮೊಬೈಲ್ ಬಿಡುಗಡೆ
Team Udayavani, Mar 28, 2018, 12:19 PM IST
ಮುಂಬೈ: ಪ್ರಿಮೀಯಂ ಸ್ಮಾರ್ಟ್‌ಫೋನ್ ತಯಾರಕ ಮತ್ತು ಮಾರಾಟ ಕ್ಷೇತ್ರದ ಖ್ಯಾತ ಸಂಸ್ಥೆ ವಿವೋ ನೂತನ ವಿನ್ಯಾಸದ ವಿವೋ ವಿ9 ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇತೀ¤ಚೆಗೆ ಮುಂಬೈನ ಹೋಟೆಲೊಂದರಲ್ಲಿ ವಿ9 ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಿ ಮಾತನಾಡಿದ ವಿವೋ ಇಂಡಿಯಾದ ಸಿಇಒ ಕೆಂಟ್ ಚೆಂಗ್, ಭಾರತದಲ್ಲಿ ಬಿಡುಗಡೆ ಮಾಡಿದ ಮೊಟ್ಟಮೊದಲ ಹಿಂಬದಿಯ ಡ್ಯುಯೆಲ್ ಕ್ಯಾಮೆರಾವುಳ್ಳ ಸ್ಮಾರ್ಟ್‌ಫೋನ್ ಇದಾಗಿದೆ. 16 ಮೆಗಾ ಫಿಕ್ಸಲ್ ಮತ್ತು 5 ಮೆಗಾ ಫಿಕ್ಸಲ್‌ವುಳ್ಳ ರಿಯರ್ ಕ್ಯಾಮೆರಾ ಜತೆಯಲ್ಲಿ 24 ಎಂಪಿ ಸೆಲ್ಫಿ ಕ್ಯಾಮೆರಾ ಕೂಡ ಇದಕ್ಕಿದೆ.
ವಿ9 ಅತ್ಯುತ್ತಮ ವಿನ್ಯಾಸ ಹಾಗೂ ನವೀನ ಲಕ್ಷಣಗಳನ್ನು ಹೊಂದಿದ್ದು 19:9 ಫುಲ್‌ವೂ ಡಿಸ್ ಪ್ಲೆ 2.0, ಕ್ವಾಲ್‌ಕಂ ಸ್ನಾಪ್‌ಡ್ರಾಗನ್ 626 ಆಕ್ಟ ಕೋರ್ ಪ್ರೊಸೆಸ್ಸರ್, 4ಜಿಬಿ ರ್ಯಾಮ್, 64ಜಿಬಿ ರೊಮ್ ಹಾಗೂ 326ಎಂಎಎಚ್ ಬ್ಯಾಟರಿ ಇದಕ್ಕಿದೆ. ಇದರ ಬೆಲೆ 22,990 ರೂ.ಗಳು ಎಂದು ವಿವರಿಸಿದರು.
ಏ.2 ರಿಂದ ದೇಶದ ಎಲ್ಲ ರಿಟೈಲ್ ಮಳಿಗೆಗಳಲ್ಲಿ ಲಭ್ಯವಿರುವ ವಿ9 ಇ-ಸ್ಟೋರ್, ಫ್ಲಿಪ್‌ಕಾರ್ಟ್, ಅಮೆಜಾನ್ ಹಾಗೂ ಪೇಟಿಯಂ ಮಾಲ್‌ನಲ್ಲೂ ಬುಕ್ ಮಾಡಿ ಪಡೆಯಬಹುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.