ಉಕ್ಕಿದ ಆಕ್ರೋಶ…ಜಯಾ ಸಮಾಧಿ ಮೇಲೆ ಶಶಿಕಲಾ ಶಪಥ; watch
Team Udayavani, Feb 15, 2017, 12:47 PM IST
ಚೆನ್ನೈ: ಚೆನ್ನೈನ ಮರೀನಾ ಬೀಚ್ ನಲ್ಲಿರುವ ಮಾಜಿ ಸಿಎಂ ಜೆ.ಜಯಲಲಿತಾ ಅವರ ಸಮಾಧಿ ಬಳಿ ಬಂದ ವಿಕೆ ಶಶಿಕಲಾ ನಟರಾಜನ್ ಅವರು ಮೊದಲು ನಮಸ್ಕರಿಸಿ, ಬಳಿಕ ಮನಸ್ಸಲ್ಲೇ ಮಾತನಾಡಿಕೊಂಡು ಸಮಾಧಿ ಮೇಲೆ ಜೋರಾಗಿ ಕೈಯನ್ನು ತಟ್ಟುವ ಮೂಲಕ ಶಪಥಗೈದಿದ್ದಾರೆ.
ಪೋಯಸ್ ಗಾರ್ಡ್ ನಿಂದ ಹೊರಟ ಶಶಿಕಲಾ ಜಯಾ ಸಮಾಧಿಗೆ ನಮಸ್ಕರಿಸಿ, ದುಃಖದಿಂದ ಶಪಥಗೈದಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಜೈಲಿನಿಂದ ವಾಪಸ್ ಬಂದು ಜನರ ಸೇವೆ ಮಾಡಿಯೇ ಮಾಡುತ್ತೇನೆ., ಮತ್ತೆ ಬಂದೇ ಬರ್ತೇನೆ, ಅಧಿಕಾರಕ್ಕೆ ಏರುತ್ತೇನೆ ಎಂದು ಶಶಿಕಲಾ ಶಪಥಗೈದಿರುವುದಾಗಿ ಶಶಿಕಲಾ ಆಪ್ತರು ಮಾಧ್ಯಮಕ್ಕೆ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಬೆಂಗಳೂರಿನತ್ತ ಶಶಿಕಲಾ ಪ್ರಯಾಣ:
ಜಯಾ ಸಮಾಧಿಗೆ ನಮಸ್ಕರಿಸಿದ ಬಳಿಕ ವಿಕೆ ಶಶಿಕಲಾ ತಮ್ಮ ಬೆಂಬಲಿಗರ ಜೊತೆ ಜಯಲಲಿತಾ ಉಪಯೋಗಿಸುತ್ತಿದ್ದ ಕಾರಿನಲ್ಲೇ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಸುಧಾಕರನ್ , ಇಳವರಸಿ ಕೂಡಾ ಶಶಿಕಲಾ ಜೊತೆಗಿದ್ದಾರೆ. ಮಧ್ಯಾಹ್ನ ಪರಪ್ಪನ ಅಗ್ರಹಾರದ ಆವರಣದಲ್ಲಿ ವಿಶೇಷ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್ ಅಂತ್ಯಕ್ರಿಯೆ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.