ಎನ್‌ಆರ್‌ಐಗಳಿಗೂ ಮತದಾನ ಅವಕಾಶ?
Team Udayavani, Jan 21, 2019, 12:35 AM IST
ಹೊಸದಿಲ್ಲಿ: ಅನಿವಾಸಿ ಭಾರತೀಯರಿಗೂ ಮತ ದಾನದ ಅವಕಾಶ ನೀಡುವ ಸಂಬಂಧ ಕೇಂದ್ರ ಸರಕಾರದ ಮಸೂದೆ ಸಂಸತ್ ಅನುಮೋದನೆಗೆ ಕಾದಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಈ ಮಸೂದೆಗೆ ಈಗ ಹೆಚ್ಚಿನ ಪ್ರಾಮುಖ್ಯ ಸಿಕ್ಕಿದೆ. ಈ ಸರಕಾರದ ಕೊನೆಯ ಅಧಿವೇಶನವು ಜ. 31ರಿಂದ ಫೆ. 13ರ ವರೆಗೆ ನಡೆಯಲಿದ್ದು, ಈ ವೇಳೆ ಮಸೂದೆ ಅನುಮೋದನೆ ಪಡೆಯುವ ಸಾಧ್ಯತೆ ಯಿದೆ. 2018ರಲ್ಲೇ ಮಸೂದೆ ಲೋಕಸಭೆಯಲ್ಲಿ ಅನು ಮೋದನೆ ಗೊಂಡಿದ್ದು, ರಾಜ್ಯಸಭೆಯ ಅನುಮತಿ ಬೇಕಿದೆ. ಬಜೆಟ್ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದು ಅನುಮೋದನೆಗೊಂಡರೆ, ವಿದೇಶದಲ್ಲಿರುವ ಭಾರತೀಯರು ತಮ್ಮ ಪರ ಮತ ಚಲಾಯಿಸಲು ವ್ಯಕ್ತಿ ಯೊಬ್ಬರಿಗೆ ಅಧಿಕಾರ ನೀಡಬಹುದಾಗಿದೆ. ಈ ವ್ಯಕ್ತಿಗಳು ಪ್ರತಿ ಚುನಾವಣೆಗೂ ಬದಲಾಗುತ್ತಾರೆ. ವಿಶ್ವದ ವಿವಿಧ ದೇಶ ಗಳಲ್ಲಿ 3.10 ಕೋಟಿ ಭಾರತೀಯರಿದ್ದಾರೆ. ಇದರೊಂದಿಗೆ ಸರಕಾರಿ ನೌಕರರು, ಸೇನೆಯಲ್ಲಿನ ಮಹಿಳಾ ಸಿಬಂದಿಯ ಸಂಗಾತಿಗೆ ಮತ ಹಾಕುವ ಅವಕಾಶವನ್ನೂ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.