96,000 ಬಿಎಸ್‌ಎನ್‌ಎಲ್‌ನ ನೌಕರರ ವಿಆರ್‌ಎಸ್
Team Udayavani, Nov 26, 2019, 10:28 PM IST
ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್-ಎಂಟಿಎನ್‌ಲ್‌ನ 92 ಸಾವಿರ ನೌಕರರು ವಿಆರ್‌ಎಸ್ ತೆಗೆದುಕೊಳ್ಳಲು ಸಿದ್ಧರಗಿದ್ದಾರೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಇದು ಇತಿಹಾಸದಲ್ಲೇ ಮೊದಲ ಬಾರಿ ಇಂತಹ ಒಂದು ಸನ್ನಿವೇಶ ಎದುರಾಗುತ್ತಿದೆ. ಈಗಾಗಲೇ ಈ ಎರಡು ಸಂಸ್ಥೆಗಳಿಗೆ ಸೇರಿದ 92 ಸಾವಿರ ಉದ್ಯೋಗಿಗಳು ಸ್ವಯಂ ನಿವೃತ್ತ ಯೋಜನೆಗೆ ಹೆಸರು ನೋಂದಾಯಿಸಿದ್ದಾರೆ.
ಬಿಎಸ್‌ಎನ್‌ಎಲ್‌ನ 1.5 ಲಕ್ಷ ಉದ್ಯೋಗಿಗಳಲ್ಲಿ ಸುಮಾರು 1 ಲಕ್ಷ ಉದ್ಯೋಗಿಗಳು ವಿಆರ್‌ಎಸ್‌ಗೆ ಸಿದ್ಧವಾಗಿದ್ದಾರೆ. 2020ರ ಜನವರಿ 30ರ ಒಳಗೆ ಈ ಪ್ರಕ್ರಿಯೆಗಳು ನಡೆಯಲಿದೆ. ಬಿಎಸ್‌ಎನ್‌ಎಲ್ ತನ್ನ 70,000ದಿಂದ 80 ಸಾವಿರ ಉದ್ಯೋಗಿಗಳು ವಿಆರ್‌ಎಸ್ ಪಡೆದುಕೊಳ್ಳಲು ಮುಂದಾದರೆ ಸುಮಾರು 7 ಸಾವಿರ ಕೋಟಿ ರೂ. ವೇತನ ಉಳಿತಾಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.