![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 10, 2018, 7:25 PM IST
ಶಿಲ್ಲಾಂಗ್ : ಇದೇ ಫೆಬ್ರವರಿ 27ರಂದು ನಡೆಯುವ ಮೇಘಾಲಯ ವಿಧಾನಸಭಾ ಚುನಾವಣೆಗೆ ಅಗತ್ಯವಿರುವ ಎಲ್ಲ 4,400 ವಿವಿಪ್ಯಾಟ್ (ವೋಟರ್ ವೆರಿಫಯೇಬಲ್ ಪೇಪರ್ ಆಡಿಟ್ ಟ್ರೇಲ್) ಯಂತ್ರಗಳು ಬಂದಿರುವುದಾಗಿ ಮುಖ್ಯ ಚುನಾವಣಾ ಅಧಿಕಾರಿ ಎಫ್ ಆರ್ ಖಾರ್‌ಖೋನ್‌ಗರ್ ತಿಳಿಸಿದ್ದಾರೆ.
ಈ ವಿವಿಪ್ಯಾಟ್ ಯಂತ್ರಗಳು ಎರಡು ಕಂತುಗಳಲ್ಲಿ ಬಂದಿದ್ದವು; ಮೊದಲ ಕಂತಿನಲ್ಲಿ 2,400 ಮತ್ತು ಎರಡನೇ ಕಂತಿನಲ್ಲಿ 2000 ಯಂತ್ರಗಳು ಬಂದವು ; ಇವುಗಳು ಇಲ್ಲಿಗೆ ಬರುವ ಮೊದಲೇ ಕೂಲಂಕಷ ಪರೀಕ್ಷೆಗೆ ಒಳಪಟ್ಟಿವೆ ಮತ್ತು ಅವು ಚುನಾವಣೆಗೆ ಸಿದ್ಧವಾಗಿವೆ ಎಂದವರು ತಿಳಿಸಿದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.