![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 6, 2021, 10:00 PM IST
ಮುಂಬೈ: ವಾಲ್ಟ್ ಡಿಸ್ನಿ ಇಂಡಿಯಾ ಮುಂಬೈನಲ್ಲಿ ಪ್ರತಿ ತಿಂಗಳಿಗೆ 11.5 ಲಕ್ಷ ರೂ. ಬಾಡಿಗೆ ನೀಡಿ ಅಪಾರ್ಟ್‌ಮೆಂಟ್ ಒಂದನ್ನು ಪಡೆದುಕೊಂಡಿದೆ.
ಈ ಬಗ್ಗೆ ರಿಯಲ್‌ಎಸ್ಟೇಟ್ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ವರದಿ ಮಾಡುವ “ಝಾಪ್‌ಕೀ ಡಾಟ್ ಕಾಂ’ ವರದಿ ಮಾಡಿದೆ. ಸಂಸ್ಥೆಯ ಅಧ್ಯಕ್ಷ ಕೆ.ಮಾಧವನ್ ನಗರದ ಪಾಲಿಹಿಲ್‌ನ ಕ್ಯುಬೆಲಿಷ್ಕ್ ಎಂಬ ವೈಭವೋಪೇತ ಕಟ್ಟಡದಲ್ಲಿ 9ನೇ ಮಹಡಿಯಲ್ಲಿ ಈ ಅಪಾರ್ಟ್‌ಮೆಂಟ್ ಅನ್ನು ಪಡೆದುಕೊಂಡಿದ್ದಾರೆ.
ಅದು ಒಟ್ಟು 5,751 ಚದರ ಅಡಿ ಇದೆ. ಸೆ.1ರಿಂದ ಅನ್ವಯವಾಗುವಂತೆ 36 ತಿಂಗಳುಗಳಿಗೆ ಅದನ್ನು ಪಡೆದುಕೊಂಡಿದ್ದಾರೆ. ಮುಂಬೈನ ಪ್ರಸಿದ್ಧ ರೆಸ್ಟಾರೆಂಟ್ ಯೌಚಾದ ಮಾಲೀಕ ಕಿಶೋರ್ ಬಜಾಜ್ ಅವರಿಗೆ ಈ ಅಪಾರ್ಟ್‌ಮೆಂಟ್ ಸೇರಿದ್ದಾಗಿದೆ. ಒಟ್ಟು 1.38 ಕೋಟಿ ರೂ.ಮೊತ್ತವನ್ನು ಭದ್ರತಾ ಠೇವಣಿಯನ್ನಾಗಿ ಇರಿಸಲಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.