Wayanad;ಮೃತರ ಭಾಗ ಒಂದೊಂದೆಡೆ ಅಂತ್ಯಕ್ರಿಯೆ: 73 ದೇಹಗಳಿಗೆ ಹೊಂದಾಣಿಕೆಯಾದ ಡಿಎನ್‌ಎ
Team Udayavani, Aug 31, 2024, 6:00 AM IST
ವಯನಾಡ್: ಭೂಕುಸಿತದ ಭೀಕರ ದುರಂತಕ್ಕೆ ವಯನಾಡ್ ಸಾಕ್ಷಿಯಾಗಿ ತಿಂಗಳು ಕಳೆದಿದೆ. ದುರಂತದಲ್ಲಿ ಮಡಿ ದವರ ದೇಹಗಳನ್ನು ಅವಶೇಷದಡಿ ಯಿಂದ ಹುಡುಕಿ ಹಲವು ಶ್ಮಶಾನಗಳಲ್ಲಿ ಹೂಳಲಾಗಿದೆ. ಆದರೆ ಪ್ರವಾಹದ ಭೀಕರತೆಗೆ ಮೃತದೇಹಗಳ ಭಾಗಗಳು ಪ್ರತ್ಯೇಕವಾಗಿ ದೊರೆತಿದ್ದು, ಒಂದೊಂದು ಭಾಗ ಒಂದೊಂದು ಕಡೆ ಹೂಳಲಾಗಿದೆ.
ಮೃತಪಟ್ಟವರ ಪತ್ತೆಗಾಗಿ ಡಿಎನ್‌ಎ ಪರೀಕ್ಷೆ ನಡೆಸಲಾಗಿದ್ದು, ಅದರ ಫಲಿತಾಂಶ ಬಂದಿದೆ. ಬುಧವಾರ 36 ಜನರ ಡಿಎನ್‌ಎ ಫಲಿತಾಂಶ ಪ್ರಕಟವಾಗಿದ್ದು, ಪೂತ್ತುಮಲದ ಶ್ಮಶಾನದಲ್ಲಿ 56 ದೇಹದ ಭಾಗಗಳನ್ನೂ ಸೇರಿ 73 ಮೃತದೇಹಗಳೊಂದಿಗೆ ಈ ಡಿಎನ್‌ಎ ಹೊಂದಾಣಿಕೆಯಾಗಿದೆ.
ಇದಾದ ಬಳಿಕ ಹಲವಾರು ಮಂದಿ ತಮ್ಮವರ ದೇಹದ ಒಂದೊಂದು ಭಾಗ ಒಂದೊಂದು ಕಡೆ ಹೂಳಲಾಗಿದೆ ಎಂದು ಹೇಳುತ್ತಿದ್ದಾರೆ. ಅವರ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಕಾರಣಕ್ಕೆ ಅಲ್ಲಿನ ಜನರು ತಮ್ಮ ಕುಟುಂಬ ಸದಸ್ಯರ ಶವಗಳನ್ನು ಒಂದೇ ಕಡೆ ಸಮಾಧಿ ಮಾಡಲು ಈಗ ಹೂತಿರುವ ಜಾಗದಿಂದ ದೇಹದ ಭಾಗಗಳನ್ನು ಹೊರತೆಗೆಯಲು ಯೋಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.