ಗಂಗಾ ಸಾಗರ್ ಉತ್ಸವ: ಪ.ಬಂಗಾಲ ಸರಕಾರದಿಂದ ವೆಬ್ ಸೈಟ್
Team Udayavani, Jan 9, 2018, 12:14 PM IST
ಕೋಲ್ಕತ : ಮುಂಬರುವ ಗಂಗಾ ಸಾಗರ್ ಉತ್ಸವದ ವೇಳೆ ಜಮಾವಣೆಗೊಳ್ಳುವ ಜನಸಾಗರದ ನಡುವೆ ಆಕಸ್ಮಿಕವಾಗಿ ತಮ್ಮ ಕುಟುಂಬದವರಿದಂದ ಬೇರ್ಪಡುವವರನ್ನು ಮತ್ತೆ ಅವರ ಮನೆಯವರೊಂದಿಗೆ ಸೇರಿಸುವ ಪ್ರಯತ್ನದ ಅಂಗವಾಗಿ ವಿಶಿಷ್ಟ ವೆಬ್ ಸೈಟ್ ಒಂದನ್ನು ವಿನ್ಯಾಸಗೊಳಿಸಲು ಪಶ್ಚಿಮ ಬಂಗಾಲ ಸರಕಾರ ಸಾರ್ವಜನಿಕ ಸೇವಾ ಸಂಸ್ಥೆಯೊಂದಿಗೆ ಕೈಜೋಡಿಸಿದೆ.
ಈ ಪ್ರಸ್ತಾವಿತ ವೆಬ್ ಸೈಟನ್ನು ಪಶ್ಚಿಮ ಬಂಗಾಲ ಸರಕಾರದ ಪ್ರಕೋಪ ನಿರ್ವಹಣ ಇಲಾಖೆ, ರಾಜ್ಯ ಪೊಲೀಸ್ ದಳ, ರಾಜ್ಯದ ಇಂಟರ್ ಏಜನ್ಸಿ ಸಮೂಹ (ಐಎಜಿ) ಮತ್ತು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಅಮೆಚೂರ್ ರೇಡಿಯೋ (ಎನ್‌ಐಎಆರ್ – ಹೈದರಾಬಾದ್ ಮೂಲದ 1983ರಲ್ಲಿ ನೋಂದಾವಣೆಗೊಂಡಿದ್ದ ಸರಕಾರೇತರ ಸೇವಾ ಸಂಘಟನೆ) ಸೇರಿಕೊಂಡು ವಿನ್ಯಾಸಗೊಳಿಸುತ್ತಿವೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.