ಡಬ್ಬೂ ರತ್ನಾನಿ ವಿರುದ್ಧ ಕೃತಿ ಚೌರ್ಯ ಆರೋಪ
Team Udayavani, Feb 24, 2020, 10:06 AM IST
ಮುಂಬೈ: ಖ್ಯಾತ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಕೃತಿಚೌರ್ಯದ ಆರೋಪ ಎದುರಿಸುತ್ತಿದ್ದಾರೆ. 2020ರ ಕ್ಯಾಲೆಂಡರ್ ಫೋಟೋ ಶೂಟ್ಗಾಗಿ ಡಬ್ಬೂ ಕ್ಲಿಕ್ಕಿಸಿದ, ನಟಿ ಕೈರಾ ಅಡ್ವಾನಿ ರೂಪದರ್ಶಿಯಾಗಿರುವ ಚಿತ್ರ, ಜರ್ಮನಿಯ ಖ್ಯಾತ ಛಾಯಾಚಿತ್ರಗಾರ್ತಿ ಮೇರಿ ಬರ್ಷ್ ತೆಗೆದ ಚಿತ್ರದ ಯಥಾವತ್ ರೂಪ ಎಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಬಳಕೆದಾರರು ಟೀಕಿಸಿದ್ದಾರೆ.
ಡಬ್ಬೂ ಹಾಗೂ ಮೇರಿ ತೆಗೆದಿರುವ ಚಿತ್ರಗಳಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಎರಡೂ ಚಿತ್ರಗಳಲ್ಲಿ ರೂಪದರ್ಶಿಗಳು ದೊಡ್ಡದಾದ ಹಸಿರು ಎಲೆಯಿಂದ ತಮ್ಮ ದೇಹ ಮುಚ್ಚಿಕೊಂಡಿದ್ದಾರೆ. ಈ ಎರಡೂ ಫೋಟೋಗಳನ್ನು ಪ್ರಕಟಿಸಿ ಇನ್ಸ್ಟಾಗ್ರಾಂ ಬಳಕೆದಾರರು ರತ್ನಾನಿ ವಿರುದ್ಧ ಕೃತಿಚೌರ್ಯದ ಆರೋಪ ಹೊರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.