West Bengal; ರಸ್ತೆಯಿಂದ ಹಳದಿ ಅಂಬಾಸಿಡರ್ ಶೀಘ್ರ ತೆರೆಮರೆಗೆ
ಮೀಟರ್ ಹೊಂದಿರುವ ಟ್ಯಾಕ್ಸಿಗಳ ಸೇವೆ ಸ್ಥಗಿತ: ರಾಜ್ಯ ಸರಕಾರ ನಿರ್ಧಾರ
Team Udayavani, Dec 1, 2024, 6:50 AM IST
ಕೋಲ್ಕತಾ: ಪಶ್ಚಿಮ ಬಂಗಾಲದ ಕೋಲ್ಕತಾದ ಬೀದಿಗಳಲ್ಲಿ ವಿರಾಜಿಸುತ್ತಿದ್ದ ಮೀಟರ್ ಅಳವಡಿಸಿದ ಹಳದಿ ಬಣ್ಣದ ಅಂಬಾಸಿಡರ್ ಟ್ಯಾಕ್ಸಿಗಳು ಶೀಘ್ರದಲ್ಲೇ ತೆರೆ ಮರೆಗೆ ಸರಿಯಲಿವೆ. ಪಶ್ಚಿಮ ಬಂಗಾಲ ಸಾರಿಗೆ ಇಲಾಖೆಯು 15 ವರ್ಷ ಮೀರಿದ ವಾಣಿಜ್ಯ ವಾಹನಗಳಿಗೆ ನೀಡಲಾಗುತ್ತಿದ್ದ ಸಂಚಾರ ಅನುಮತಿಯನ್ನು ಹಿಂಪಡೆದಿದೆ. ಈ ಹಿನ್ನೆಲೆಯಲ್ಲಿ ಕೋಲ್ಕತಾ ನಗರದ ಹೆಗ್ಗುರುತಿನಂತಿದ್ದ ಹಿಂದೂಸ್ತಾನ್ ಮೋಟಾರ್ಸ್ ನಿರ್ಮಾಣದ ಅಂಬಾಸಿಡರ್‌ನ 4500 ಟ್ಯಾಕ್ಸಿಗಳು ವರ್ಷಾಂತ್ಯದ ಬಳಿಕ ಸಂಚಾರ ನಿಲ್ಲಿಸಲಿವೆ. ನಗರದಲ್ಲಿ ಪ್ರಸಕ್ತ ಸುಮಾರು 6000 ಹಳದಿ ಟ್ಯಾಕ್ಸಿಗಳಿವೆ. ಸರಕಾರದ ನಿಯಮಗಳಷ್ಟೇ ಅಲ್ಲದೇ ಬಿಡಿಭಾಗಗಳ ಕೊರತೆಯೂ ಟ್ಯಾಕ್ಸಿ ಎದುರಿಸುತ್ತಿದೆ. ಇತ್ತೀಚೆಗೆ ರಾಜ್ಯ ಸರಕಾರವು ಐತಿಹಾಸಿಕ ಟ್ರಾಮ್ ಸೇವೆ ನಿಲ್ಲಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಯಾರು ಮಹಾ ಸಿಎಂ? ಮಹತ್ವದ ಮಾಹಿತಿ ನೀಡಿದ ಅಜಿತ್ ಪವಾರ್
Kerala: ಶಬರಿಮಲೆಯ ಮಾಳಿಗಪುರದಲ್ಲಿ ತೆಂಗಿನ ಕಾಯಿ ಒಡೆಯುವಂತಿಲ್ಲ: ಹೈಕೋರ್ಟ್
Insult Flag: ಬಾಂಗ್ಲಾದೇಶಿಯರಿಗೆ ಚಿಕಿತ್ಸೆ ನೀಡಲ್ಲ: ಭಾರತದ ಹಲವು ಆಸ್ಪತ್ರೆಗಳ ನಿರ್ಧಾರ
Padyatra in Delhi: ದಿಲ್ಲಿ ಮಾಜಿ ಸಿಎಂ ಕೇಜ್ರಿ ಮೇಲೆ ದ್ರವ ಎರಚಿ ವ್ಯಕ್ತಿಯ ದಾಳಿ, ಸೆರೆ
Provident Fund: ಎಟಿಎಂನಿಂದಲೂ ಭವಿಷ್ಯ ನಿಧಿ ಮೊತ್ತ ವಿಥ್‌ಡ್ರಾ ಮಾಡಲು ಅವಕಾಶ?
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Sandalwood: ಇಂದು ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಹುಟ್ಟುಹಬ್ಬ
Bellary; ಕರ್ನಾಟಕ- ಆಂಧ್ರ ಗಡಿಯಲ್ಲಿ ಭೀಕರ ಅಪಘಾತ: ವೈದ್ಯರು ಸೇರಿ ಮೂವರು ಸಾವು
Maharashtra; ಯಾರು ಮಹಾ ಸಿಎಂ? ಮಹತ್ವದ ಮಾಹಿತಿ ನೀಡಿದ ಅಜಿತ್ ಪವಾರ್
BBK11: ಅರ್ಧದಲ್ಲೇ ಕನ್ನಡ ಬಿಗ್ ಬಾಸ್ ಶೋ ಬಿಟ್ಟು ಬಂದ ಖ್ಯಾತ ಸ್ಪರ್ಧಿ! ವೀಕ್ಷಕರು ಶಾಕ್
Kasaragodu: ಲಂಡನ್ ಚಾರ್ಲ್ಸ್ ದೊರೆಗೆ ಕಾಸರಗೋಡು ಮೂಲದ ಮಹಿಳೆ ಸೆಕ್ರೆಟರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.