WhatsApp: ಗ್ರೂಪ್ ರಚನೆ: ಐಎಎಸ್ ಅಧಿಕಾರಿ ಅಮಾನತು
Team Udayavani, Nov 12, 2024, 12:28 AM IST
ತಿರುವನಂತಪುರ: ಧರ್ಮಾಧಾರಿತ ಸರಕಾರಿ ಅಧಿಕಾರಿಗಳ ವಾಟ್ಸ್ಆ್ಯಪ್ ಗುಂಪು ರಚಿಸಿದಕ್ಕಾಗಿ ಕೇರಳದ ಐಎಎಸ್ ಅಧಿಕಾರಿ ಕೆ.ಗೋಪಾಲಕೃಷ್ಣನ್ರನ್ನು ಅಮಾನತು ಮಾಡಲಾಗಿದೆ.
“ಮಲ್ಲು ಹಿಂದೂ ಆಫಿಸರ್ಸ್’ ಎಂದ ಅವರು ರಚಿಸಿದ್ದ ವಾಟ್ಸ್ಆ್ಯಪ್ ಗ್ರೂಪ್ ವಿವಾದಕ್ಕೆ ಕಾರಣವಾಗಿತ್ತು. ಅಧಿಕಾರಿಗಳನ್ನು ಟೀಕಿಸಿದ್ದಕ್ಕಾಗಿ ಮತ್ತೊಬ್ಬ ಐಎಎಸ್ ಅಧಿಕಾರಿಯನ್ನೂ ಅಮಾನತು ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಝಾರ್ಖಂಡ್ ಅಸೆಂಬ್ಲಿ: ಮೊದಲ ಹಂತದಲ್ಲಿ ಶೇ.65 ಮತದಾನ, ಕಳೆದ ಬಾರಿಗಿಂತ ಹೆಚ್ಚು
ಉಪಚುನಾವಣೆ: ಬಂಗಾಲದಲ್ಲಿ ಹಿಂಸೆ, ಟಿಎಂಸಿ ನಾಯಕ ಸಾವು
Video: ನೋಡಲು ಪೆಟ್ರೋಲ್ ಟ್ಯಾಂಕರ್… ಇದರ ಒಳಗಿರುವುದು ಮಾತ್ರ ರಾಶಿ ರಾಶಿ ದನಗಳು
Earthquake: ಜಮ್ಮು ಕಾಶ್ಮೀರದಲ್ಲಿ ಕಂಪಿಸಿದ ಭೂಮಿ…ಮನೆಯಿಂದ ಹೊರ ಓಡಿ ಬಂದ ಮಂದಿ
Rahul Gandhi 4ನೇ ತಲೆಮಾರು ಬಂದರೂ ಮುಸ್ಲಿಂ ಕೋಟಾ ಇಲ್ಲ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
ಝಾರ್ಖಂಡ್ ಅಸೆಂಬ್ಲಿ: ಮೊದಲ ಹಂತದಲ್ಲಿ ಶೇ.65 ಮತದಾನ, ಕಳೆದ ಬಾರಿಗಿಂತ ಹೆಚ್ಚು
ಉಪಚುನಾವಣೆ: ಬಂಗಾಲದಲ್ಲಿ ಹಿಂಸೆ, ಟಿಎಂಸಿ ನಾಯಕ ಸಾವು
ತಾಯಿಹಾಲು ಮಾರಾಟ: ಪರವಾನಿಗೆ ರದ್ದತಿಗೆ ಸೂಚನೆ; ಹೈಕೋರ್ಟ್ಗೆ ಕೇಂದ್ರ ಸರಕಾರದ ಮಾಹಿತಿ
By-election: 3 ಕ್ಷೇತ್ರದಲ್ಲೂ ಮತದಾನಕ್ಕೆ ಮತದಾರರ ಹುಮ್ಮಸ್ಸು
BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.