![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 1, 2017, 3:46 PM IST
ಆಲೀಗಢ : ನಂಬಿದ್ರೆ ನಂಬಿ, ಇದು ನಡೆದಿರುವುದಂತೂ ನಿಜ ! ದಿಲ್ಲಿಗೆ ಹೋಗುತ್ತಿದ್ದ ಸೀಲ್ಡಾ ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ಅಪಾಯದ ಮುನ್ಸೂಚನೆಗಾಗಿ ಹುಡುಗನೊಬ್ಬ ಕೆಂಪು ಬಟ್ಟೆ ತೋರಿಸಿದ್ದಾನೆ. ಯಾಕಾಗಿ ಗೊತ್ತಾ ? ಕೇವಲ ತನ್ನದೊಂದು ಸೆಲ್ಫಿ ತೆಗೆದುಕೊಳ್ಳುವುದಕ್ಕಾಗಿ !
ಉತ್ತರ ಪ್ರದೇಶದ ಆಲಿಗಢ ಜಿಲ್ಲೆಯ ಪೋರಾ ರೈಲ್ವೇ ಸ್ಟೇಶನ್ ಸಮೀಪ ಈ ಘಟನೆ ನಡೆದಿದೆ.
ಸೆಲ್ಫಿ ತೆಗೆದುಕೊಂಡ ಬಳಿಕ ಹುಡುಗನು ಪರಾರಿಯಾಗಿದ್ದಾನೆ.
ಅಪಾಯದ ಮುನ್ಸೂಚನೆಯಾಗಿ ಹುಡುಗನು ಹಾರಿಸಿದ್ದ ಕೆಂಪು ಬಟ್ಟೆಯನ್ನು ಕಂಡೊಡನೆಯೇ ಟ್ರೈನ್ ಡ್ರೈವರ್ ಎಮರ್ಜೆನ್ಸಿ ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾನೆ.
ಇದೀಗ ಪೊಲೀಸರು ಈ ಘಟನೆಯ ಬಗ್ಗೆ ಕೇಸೊಂದನ್ನು ದಾಖಲಿಸಿದ್ದಾರೆ.
ನಾಪತ್ತೆಯಾಗಿರುವ ಪುಂಡ ಹುಡುಗನಿಗಾಗಿ ಹುಡುಕಾಟ ನಡೆಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.