ಹೆಣ್ಣನ್ನು ಹೆಣ್ಣೇ ರಕ್ಷಿಸದಿದ್ದರೆ ಹೇಗೆ? ಸುಪ್ರೀಂ ಕೋರ್ಟ್
Team Udayavani, Jan 12, 2022, 6:55 AM IST
ನವದೆಹಲಿ: “ಒಬ್ಬ ಹೆಣ್ಣನ್ನು ಇನ್ನೊಬ್ಬ ಹೆಣ್ಣೇ ರಕ್ಷಿಸದೇ ಹೋದರೆ ಹೇಗೆ? ಹೀಗೆ ಮಾಡಿದರೆ ಮಹಿಳೆಯರೇ ದುರ್ಬಲರಾಗುತ್ತಾ ಹೋಗುತ್ತಾರೆ’ ಹೀಗೆಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಅತ್ತೆಯಿಂದ ವರದಕ್ಷಿಣೆ ಕಿರುಕುಳ ತಡೆಯಲಾರದೆ ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದ ಆರೋಪಿಯಾಗಿರುವ 64 ವರ್ಷದ ಮಹಿಳೆಯ ಅರ್ಜಿಯ ವಿಚಾರಣೆ ಮಾಡಿದ ನ್ಯಾಯಾಲಯ ಈ ಮಾತನ್ನಾಡಿದೆ.
“ಮಹಿಳೆ ತನ್ನ ಸೊಸೆಯ ಮೇಲೇ ಕ್ರೂರತ್ವ ತೋರಿಸುವುದು ತುಂಬ ಗಂಭೀರ ಅಪರಾಧ’ ಎಂದು ನ್ಯಾಯಾಲಯ ಹೇಳಿದೆ. ಆರೋಪಿ ಅತ್ತೆಗೆ 3 ತಿಂಗಳ ಜೈಲುವಾಸವನ್ನು ಶಿಕ್ಷೆಯಾಗಿ ವಿಧಿಸುವ ಸಾಧ್ಯತೆಯಿದೆ.
ಇದನ್ನೂ ಓದಿ:ಗೂಗಲ್ ಸಂಸ್ಥೆಯ ಜಿ-ಮೇಲ್ ಆ್ಯಪ್ ಸಾವಿರ ಕೋಟಿ ಡೌನ್ಲೋಡ್!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.