ಪತ್ನಿ ಚರಾಸ್ತಿಯಲ್ಲ, ಆಕೆಗೆ ಒತ್ತಡ ಹೇರುವಂತಿಲ್ಲ
Team Udayavani, Apr 9, 2018, 8:15 AM IST
ಹೊಸದಿಲ್ಲಿ: ಪತ್ನಿಯ ಇಷ್ಟಕ್ಕೆ ವಿರುದ್ಧವಾಗಿ ಆಕೆಯ ಜತೆ ವಾಸಿಸಲು ಸಾಧ್ಯವಿಲ್ಲ. ಏಕೆಂದರೆ ಆಕೆ ಚರಾಸ್ತಿ ಅಥವಾ ವಸ್ತುವಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಪತಿ ತನ್ನ ಜತೆಗೆ ಕ್ರೂರತನದಿಂದ ವರ್ತಿಸುತ್ತಿರುವುದರಿಂದ ವಿವಾಹ ವಿಚ್ಛೇದನ ಬೇಕು ಎಂಬ ಮಹಿಳೆಯೊಬ್ಬರ ಮನವಿಗೆ ಸಂಬಂಧಿಸಿದಂತೆ ನ್ಯಾ.ಎಂ.ಬಿ.ಲೋಕುರ್ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ ಪತಿ ಪತ್ನಿ ಜತೆಗೆ ವಾಸಿಸಲು ಸಿದ್ಧವೆಂದು ವಾದಿಸಿದ್ದ. ಈ ವಾದ ಕೇಳಿದ ನ್ಯಾಯಪೀಠ, ಪತ್ನಿಗೆ ಮನಸ್ಸಿಲ್ಲದೇ ಇರುವಾಗ ಒತ್ತಡ ಹೇರುವುದು ಸರಿಯಲ್ಲ. ನೀವೇಕೆ (ಪತಿ) ನಿರ್ಧಾರ ಬದಲಾಯಿಸಬಾರದು ಎಂದು ಪ್ರಶ್ನಿಸಿತು. ಆ.5ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.