ಮಾರ್ಚ್ 13ರಿಂದ ಹಣ ವಿತ್ಡ್ರಾ ಮಿತಿ ಪೂರ್ಣ ಹಿಂದಕ್ಕೆ
Team Udayavani, Feb 9, 2017, 3:45 AM IST
ಮುಂಬಯಿ: ನೋಟು ಅಪಮೌಲ್ಯದ ಬಳಿಕ ನಗದು ವಾಪಸ್ ಮೇಲೆ ಹಾಕಲಾಗಿದ್ದ ಮಿತಿಯನ್ನು ತೆಗೆದು ಹಾಕಲು ಆರ್ಬಿಐ ನಿರ್ಧರಿಸಿದೆ. ಎರಡು ಹಂತಗಳಲ್ಲಿ ಈ ನಿರ್ಧಾರ ಜಾರಿಯಾಗಲಿದ್ದು, ಫೆ. 20 ರಿಂದ ವಾರಕ್ಕೆ 50 ಸಾವಿರ ರೂ. ತೆಗೆಯಲು ಅವಕಾಶ, ಇದಾದ ಅನಂತರ ಮಾ. 13ರಿಂದ ಪೂರ್ಣವಾಗಿ ಮಿತಿ ತೆಗೆದು ಹಾಕಲು ನಿರ್ಧರಿಸಲಾಗಿದೆ ಎಂದು ಆರ್ಬಿಐ ಹೇಳಿದೆ.
ಮುಂಬಯಿಯಲ್ಲಿ ನಡೆದ ಆರ್ಬಿಐನ 6ನೇ ದ್ವೆ „ಮಾಸಿಕ ಸಮೀಕ್ಷೆ ಪ್ರಕಟ ಮಾಡಿದ ಅನಂತರ ಮಾತನಾಡಿದ ಆರ್ಬಿಐನ ಡೆಪ್ಯುಟಿ ಗವರ್ನರ್ ಆರ್. ಗಾಂಧಿ, ಜನರಿಗೆ ಆಗುತ್ತಿರುವ ಸಮಸ್ಯೆಗಳನ್ನು ಹೋಗ ಲಾಡಿಸುವ ನಿಟ್ಟಿನಲ್ಲಿ ಮಿತಿ ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಸದ್ಯ ಉಳಿತಾಯ ಖಾತೆಯ ಗ್ರಾಹಕರು ವಾರಕ್ಕೆ 24 ಸಾವಿರ ರೂ. ತೆಗೆಯಬಹುದಾಗಿದೆ. ಆದರೆ ಕರೆಂಟ್ ಅಕೌಂಟ್ನ ಗ್ರಾಹಕರು 1 ಲಕ್ಷ ರೂ. ವರೆಗೆ ವಿತ್ಡ್ರಾ ಮಾಡಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.