15 ಲಕ್ಷ ಕೋಟಿಯ ವಿದ್ಯುತ್‌ ಬಿಲ್‌: ಅಮೆರಿಕನ್‌ ಮಹಿಳೆಗೆ ಶಾಕ್‌ !


Team Udayavani, Dec 29, 2017, 12:30 PM IST

Power-Grid-700.jpg

ಪೆನ್ಸಿಲ್ವೇನಿಯಾ, ಅಮೆರಿಕ : ಭಾರತದಂತೆ ಅಮೆರಿಕದಲ್ಲಿ ಕೂಡ ಅಲ್ಲಿನ ಜನರಿಗೆ ಎದೆ ಒಡೆದು ಹೋಗುವ ರೀತಿಯಲ್ಲಿ  ಕೆಲವೊಮ್ಮೆ  ಕೋಟಿ ಗಟ್ಟಲೆಯ ವಿದ್ಯುತ್‌ ಬಿಲ್‌ ಬರುತ್ತದೆ ಎಂದರೆ ನೀವು ನಂಬಲೇಬೇಕು.

ಅಮೆರಿಕದ ಪೆನ್ಸಿಲ್ವೇನಿಯದ ಹಿರಿಯ ವಯಸ್ಸಿನ ಮೇರಿ ಹೋರೊಮನ್‌ಸ್ಕಿ ಎಂಬ ಮಹಿಳೆಗೆ ಬರೋಬ್ಬರಿ 284,460,000,000 ಡಾಲರ್‌ (ಹೆಚ್ಚು ಕಡಿಮೆ 15.9 ಲಕ್ಷ ಕೋಟಿ ರೂ.) ವಿದ್ಯುತ್‌ ಬಿಲ್‌ ಬಂದಿದೆ. ಇದನ್ನು ಕಂಡ ಆಕೆಗೆ ಹಾರರ್‌ ಚಿತ್ರ ಕಂಡ ಅನುಭವವಾಗಿ ವಿಪರೀತ ಶಾಕ್‌ ಆಗಿದೆ. 
 
ಕೇವಲ ಕ್ರಿಸ್‌ಮಸ್‌ ಹಬ್ಬದ ದಿನದಂದು ಮನೆಯ ಒಳ ಹೊರಗನ್ನು ವಿದ್ಯುದ್ದೀಪಗಳಿಂದ ಬೆಳಗಿದ್ದಕ್ಕೆ ತನಗೆ ಇಷ್ಟೊಂದು ಬಿಲ್‌ ಬರಲು ಸಾಧ್ಯವೇ ಎಂದಾಕೆ ದಂಗಾಗಿದ್ದಾಳೆ.

ಒಂದೇ ಒಂದು ಸಮಾದಾನದ ಸಂಗತಿ ಎಂದರೆ ಈ ಬಿಲ್‌ ಪಾವತಿಸಲು ಆಕೆಗೆ ಮುಂದಿನ ವರ್ಷ ನವೆಂಬರ್‌ ವರೆಗೆ ಕಾಲಾವಕಾಶ ಇದೆ !

ಎದೆ ಒಡೆದು ಹೋಗುವ ಈ ವಿದ್ಯುತ್‌ ಬಿಲ್‌ ಬಂದಾಕ್ಷಣ 58ರ ಹರೆಯದ ಐದು ಮಕ್ಕಳ ತಾಯಿ ಮೊದಲು ಲೆಕ್ಕ ಹಾಕುತ್ತಾ ಹೋದದ್ದು ಕೊಮಾಗಳನ್ನು – ನೂರುಗಳು, ಸಾವಿರಗಳು, ಮಿಲಿಯಗಳು, ಬಿಲಿಯಗಳು ! ಇಷ್ಟೊಂದು ದೊಡ್ಡ ಮೊತ್ತವನ್ನು ಯಾರಿಗಾದರೂ ಓದಲು ಸಾಧ್ಯವೇ ಎಂದಾಕೆ ಧೊಪ್ಪನೆ ಕುರ್ಚಿಯ ಮೇಲೆ ಬಿದ್ದಳು. 

ಭಾರತದಲ್ಲಿ ಕಂಡು ಬರುವಂತೆ ಅಮೆರಿಕದಲ್ಲಿಯೂ ವಿದ್ಯುತ್‌ ಬಿಲ್‌ ಅಚಾತುರ್ಯದಿಂದ ಜನರಿಗೆ ಆಗೀಗ ಶಾಕ್‌ ಆಗುವುದಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎನ್ನಬೇಕು. 

ದಿ ವಾಷಿಂಗ್ಟನ್‌ ಪೋಸ್ಟ್‌ ಈ ಒಟ್ಟು ಪ್ರಹಸನವನ್ನು ಚೋದ್ಯದಿಂದ ವರದಿ ಮಾಡಿ ಅಮೆರಿಕದ ವಿದ್ಯುತ್‌ ಇಲಾಖೆಯ ಕಾರ್ಯ ವೈಖರಿಗೆ ಕನ್ನಡಿ ಹಿಡಿದಿದೆ. 

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

adani (2)

Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.