ಸೈನಿಕರ ಜತೆ ಅನುಚಿತ ವರ್ತನೆ ಮಹಿಳೆ ಬಂಧನ
Team Udayavani, Sep 16, 2017, 8:22 AM IST
ನವದೆಹಲಿ: ದಕ್ಷಿಣ ದೆಹಲಿಯ ವಸಂತ ಕುಂಜ್‌ನಲ್ಲಿ ಸೈನಿಕರಿಬ್ಬರ ಜತೆ ಜಗಳ ತೆಗೆದು ಹೊಡೆದ ಆರೋಪಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಸೇನಾ ಸಿಬ್ಬಂದಿ ಟ್ರಕ್‌ನಲ್ಲಿ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ಹೋಗುವ ಸಂದರ್ಭದಲ್ಲಿ ಕಾರೊಂದು
ಅದನ್ನು ಹಿಂದಿಕ್ಕಿತು. ಇದಲ್ಲದೆ ಮನಬಂದಂತೆ ಮಹಿಳೆ ಡ್ರೈವ್ ಮಾಡುತ್ತಿದ್ದರು. ಹಾರನ್ ಮಾಡಿದರೂ ಮುಂದೆ ಹೋಗಲು ಅವಕಾಶ ನೀಡದೆ ರಸ್ತೆಯಲ್ಲೇ ಆಕೆ ಕಾರು ನಿಲ್ಲಿಸಿದ್ದರು ಒಂದು ಹಂತದಲ್ಲಿ ಟ್ರಕ್ ನಿಲ್ಲಿಸಿ ಮಹಿಳೆ ಜತೆ ಮಾತಾಡಲು ಮುಂದಾದಾಗ ಆಕೆ ಬೈಯ್ದು, ಹಲ್ಲೆ
ನಡೆಸಿದ್ದಾಳೆ ಎಂದು ಆರೋಪಿಸಿದ್ದಾರೆ. ದೂರಿನ ಆಧಾರದಲ್ಲಿ ಮಹಿಳೆಯನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿದಾಗ ಆಕೆಗೆ ಜಾಮೀನು ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ
Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ
One Nation, One Election: ಸಂಸದರಿಗೆ ಜೆಪಿಸಿ ಸಭೆಯಲ್ಲಿ 52 ಕೆ.ಜಿ. ತೂಕದ ಸೂಟ್‌ಕೇಸ್!
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.