11 ಭಾಷೆಗಳಲ್ಲಿ ಮಹಿಳಾ ದಿನಾಚರಣೆ ಶುಭ ಕೋರಿದ ಗೂಗಲ್
Team Udayavani, Mar 8, 2019, 5:03 AM IST
ಹೊಸದೆಹಲಿ: ಮಾರ್ಚ್ ಎಂಟು ವಿಶ್ವ ಮಹಿಳಾ ದಿನಾಚರಣೆ. ಜಗತ್ತಿನಾಧ್ಯಂತ ಈ ದಿನವನ್ನು ಹಲವು ರೀತಿಯಲ್ಲಿ ಆಚರಿಸಲಾಗುತ್ತದೆ. ಆದರೆ ಗೂಗಲ್ ವಿಶ್ವ ಮಹಿಳಾ ದಿನವನ್ನು ತನ್ನ ಸ್ಪೆಷಲ್ ಡೂಡಲ್ ನ ಮೂಲಕ ವಿಶಿಷ್ಟವಾಗಿ ಆಚರಿಸಿದೆ.
‘ಮಹಿಳೆ’ ಎಂಬ ಶಬ್ಧವನ್ನು ವಿಶ್ವದ ಒಟ್ಟು ಹನ್ನೊಂದು ಭಾಷೆಗಳಲ್ಲಿ ಬರೆದು ಮಹಿಳಾ ದಿನಾಚರಣೆಯ ಶುಭ ಕೋರಿದೆ. ಹಿಂದಿ, ಅರೇಬಿಕ್, ಬಾಂಗ್ಲಾ, ರಶ್ಯನ್, ಜಪಾನೀಸ್, ಫ್ರೆಂಚ್, ಸ್ಪ್ಯಾನಿಷ್ , ಪೋರ್ಚುಗೀಸ್, ಜರ್ಮನ್, ಇಟಾಲಿಯನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆದು ಮಹಿಳಾ ದಿನಕ್ಕೆ ತನ್ನ ವಿಶೇಷ ಡೂಡಲ್ ಸಮರ್ಪಿಸಿದೆ. ಇದರೊಂದಿಗೆ ಸ್ತ್ರೀಯರ ಬಗ್ಗೆ ಹಲವು ಖ್ಯಾತನಾಮರ ಹೇಳಿಕೆಗಳನ್ನು ಕೂಡಾ ಕೊಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.