World’s Emerging Market:: ಚೀನವನ್ನು ಹಿಮ್ಮೆಟ್ಟಿಸಿದ ಭಾರತ
Team Udayavani, Sep 9, 2024, 6:42 AM IST
ಹೊಸದಿಲ್ಲಿ: ಮೊರ್ಗನ್ ಸ್ಟಾನ್ಲಿ ಕ್ಯಾಪಿಟಲ್ ಇಂಟರ್ನ್ಯಾಷನಲ್ (ಎಂಎಸ್ಸಿಐ) ಸಂಸ್ಥೆ ಜಾಗತಿಕ ಉದ ಯೋನ್ಮುಖ ಮಾರುಕಟ್ಟೆ (ಇಎಂ), ಹೂಡಿಕೆ ಮಾರು ಕಟ್ಟೆಗಳ ಸೂಚ್ಯಂಕ (ಐಎಂಐ)ವನ್ನು ಬಿಡುಗಡೆ ಗೊಳಿಸಿದೆ. ಈ ಪೈಕಿ ಭಾರತವು ಇದೇ ಮೊದಲ ಬಾರಿಗೆ ಚೀನವನ್ನು ಹಿಂದಿಕ್ಕಿದೆ. ಅಲ್ಲದೇ ಮಧ್ಯಮ ಮತ್ತು ದೊಡ್ಡ ಮೊತ್ತದ ಷೇರುಗಳನ್ನು ಒಳಗೊಂಡಿ ರುವ ಕಂಪೆನಿಗಳನ್ನು ಹೊಂದುವ ಮೂಲಕ ತನ್ನ ಮಾರುಕಟ್ಟೆ ತೂಕವನ್ನು ಶೇ.22.27ಕ್ಕೆ ವಿಸ್ತಿರಿಸಿಕೊಂಡು ಅತಿಹೆಚ್ಚು ತೂಕವುಳ್ಳ ಮಾರುಕಟ್ಟೆ ಇರುವ ರಾಷ್ಟ್ರವೆಂಬ ಖ್ಯಾತಿಗೂ ಪಾತ್ರವಾಗಿದೆ. ಚೀನದ ಎಂಎಸ್ಸಿಐ ಇಎಂ ಐಎಂಐ ತೂಕವು ಶೇ.21.58ಕ್ಕೆ ಇಳಿಕೆಯಾಗಿದೆ.ಒಟ್ಟು 24 ರಾಷ್ಟ್ರಗಳ ಮಾರುಕಟ್ಟೆಯ ಲೆಕ್ಕಾಚಾರದ ಮೇಲೆ ಸೂಚ್ಯಂಕ ಬಿಡುಗಡೆಗೊಳಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.